)
ಜಯನೃಪಕಾವ್ಯ
N
ಸಸಿಯೊಳ್ ಸುಧೆದು ಕಣಂ ಕಲಶಗಳೇ ! ಜೊಸೆದಿಟ್ಟ ಮಲಾಕ್ಷತೆ ಕರ್ನಗರ |
ಎಸಳೆ ಮುತ್ತು ಮೊರಡಿಯೊಳೆ ವಜಂ ಕಮಲದೊಳರಲ ರಸಂ || ಮಿನುಗುವವೋಲೆ ಮೊಗ ಮೊಲೆ ಮಾವಳಿ |
ಯಶಕದ ಕಟ ಕರ ಚರಣದೊಳ ತಿರಂ | ಜಸಿದುವು ಜಲಕೇಳಿಯ ಕಡೆಯೊಳೆ ಜಲಬಿಂದುಗಳಎರದುರ್ಗೆ ! Y8
ಮುರಿದ ಮುಖದ ಮುಟ್ಟದ ಚುಟುಕದ | ತಿರಿದ ತಳದರದಡುಕುಂಗಾಲ್ಬಳ | ಒರಿದುಂ ನನದ ತಲೆಯು ನಿಡುಗೊಂದಲೆ ನೆಲದೊಳುರುಳದಂತೆ || ಸರಿವಳಿಯಿಂ ಮೊದಲಂ ಪಿಡಿದೆತ್ತಿದ | ಕರಕುಗಳದ ಕನ್ಯಾಜನಪ್ಪಿರು | ದರಲ ಸರಂ ಚಿತ್ರಿಸಿದ ತಿಭಂಗಿಯು ಚಿತ್ರದ ತಜನಾಗಿ |
ಇಂತು ವಿರಾಜಿಸುವಂಬಕ್ರೀಡಾ | ನಂತರದೊಳೆ ತನ್ನ೦ ಬಳಸಿದ ನಿಜ 1 ಕಾಂತಾನಿಕುರುಂಬದ ಕಣ್ಣು೦ ಮನಮುಂ ದಣಿವಂದದೊಳು | ಸಂತಸದಿಂ ಸರಾಭರಣಾಂಬರ | ಮಂ ತವೆ ಕೊಟ್ಟು ಬಳಿಕವೆಸೆದಂ ಭೂ | ಕಾಂತನನನ ವಿಭವಯುತನು ವಿಶದಯಶಃ ಕಾವ್ಯಂ || ೫೬
ಹೂವಿನ ಹೂತಿ೦ ಗೋಧೂಳಿಯ ಹೂ | ಶಾವರಿಪನ್ನ ವರಂ ತದನದಿಂ | ಮೂವಿನ ಸಸಿಯನಡರಿ ಪೂದುಂಬಿದ ನವಮಲ್ಲೀಲತೆಯಾ || ಕಾವಣದೊಳಗಣ ಕಿದಳಿವಸೆಯೊಳು | ಭಾವೋದ್ಭವಸಮರೂಪಂ ಬಳಸಿದ | ತಾವರೆಮೊಗದ ತನೂದರಿಯಳೋಲಗದಿರ್ದೊಪ್ಪಿದನು ||೫೭
ಅನಿತಳ ಲಿಯ ಪಗ೮ ಸದುದೆಸೆಯೋಳೆ | ಮಿನುಗುವ ಕೆಂಪು ಮುಗಿವ ನೂಸಳೂ |
ನುಗುವ ದೇಗುಲವ ಮಸುಳಿಸುವಅರ್ವಟೆ ಬಿಸುಸನುಳಿದ 1)
0, 21
ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೧೭೨
Jump to navigation
Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.
