ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧Ly ಕರ್ಣಾಟಕ ಕಾವ್ಯಮಂಜರಿ (ಸಂಧ. • • • • • • • • • • • • • • • • • • ಇತ್ಯ ಸುಳಾಂತನುವರತಿವೇಗೆಯು | ಮುತ್ಸಮರೂಪಯುರ್ತ ಸಿರಿಯುಂ ವುರು | ಪೂತ ಮನುಂ ಕೂಡಿದ ತೆಜದಿಂದ ತಿಮುದದಿಂದ || ಮತ್ತೆ ಪಲವುಹಗಲಂ ಸುಖದಿಂ ಕಳೆ | ಮುತ್ತಿಗೆ ಬಂದ ನಂತಳಾಪುರ | ದೊತ್ತಿನ ವನಕೆ ವನಕ್ಕಿಡಾಕಾರಣದಿಂದೆಯ್ತಿ ದರು !44 ತಳುವದೆ ತನು ತನ್ನ ಯ ಬೆಂಬಲಿಯೊಳಿ | ನಲಂಬಿಡದೆಯೇ ಪ ತೆಳದಿಂದಾ | ಅಳನಾಮಣಿರತಿವೇಗೆಯನೊಲವಿಂದಾವೈಕುಮಾರಂ || ಕಳಿಂದಲಂಪಂ ಕೂಡಿ ನಡೆದು ಬನ | ದೋಳವೊಕ್ಕಂಗಜನುಂ ರತಿಯುಂ ಮನ | ವೆಳಸಿ ಕರ ಕ್ರೀಡಿಸುವಂದದಿ ವನಕೇಳಿಯೊಳೊಪ್ಪಿದರು 948 ಮಾವಿನ ತಳೊಳೆ ವಾಸಂತಿಯು | ಕಾವಣದೋಳೆ ನವಲತಿಕಾಮಂಟಪ | ದೊವರಿಯೊಳೆ ಹನಿನೀರ್ಗಳ ಕಾಲೋಳೆ ಕೃತ್ರಿಮಶೈಲದೊಳು | ತಾವರೆಯಲರ್ಗೊಳದೊಳು ಪುಳಿಲೋಟ್ಟಿ | ೪ಾವರವಧುಗಳೆ ಚೈತನುಮಾವನ | ದೇವತೆಯುಂ ಕ್ರಿಡಿಸುವಂದದಿ ವಿಹರಿಸಿ ಕಪ್ಪಿದರು ||೬೫ ಲತೆಗೆಸವಾಲಿಂಗನದಿಂ ಗರತಿ | ವತಕ ಮಿಸುಪ ಚುಂಬನದಿಂ ಲಾವುಕ | ತತಿಗೆ ಕೊರಲ ಕೂಜಳದಿಂ ಬಾಳಾಂಕಿಗೆ ಸವಿಮಾತುಗಳಿ೦ || ಅತಿರಂಜಿಸುವವಳು ಬೈಗೆ ತವೆಯದ | ರತಿದು ಪರಿಣತೆಯಿನಾಮೋಹಿತ ದಂ | ಪತಿಗಳೆ ಮುಂ ಗುರುವಾಗಿ ಕರಂ ಕಿಡಿಸಿದ ವನದೊಳಗೆ ||೬೬ ಈವಿಧದಿಂ ವನಜಲಕೇಳಿಯನೊಸೆ ! ದಾವೆಶೋತ್ತಮನುಂ ರತಿವೇಗೆಯು | ಮೋವದೆಯೊಂದು ಲತಾಗೃಹದೊವರಿಯೊಳೆ ಸುಸಿಲಂಗೆಯು |