ಕರ್ಣಾಟಕ ಕಾವ್ಯಮಂಜರಿ wwwwwwwwwwwwwvvvvvvvvvvvvvvvvvvvvvvv • Yvvvvvvvvvvvvvvv ತೆರೆಯಿಂ ತತ್ಸುಖಜನಿತಕ್ಕೇ | ತರಬಿಂದುಗಳುದುವೆಂಬಂತಿರೆ | ಪಿರಿದುಂ ಸೊಗಯಿಸ ಬಪ್ಪುದದಿಂದಂಬುಧಿ ವಿಭಜಿಸಿತು ||೩೦ ಆಮಿಸುಪುಪ್ಪುಗಡಲ ಮಧ್ಯದೊಳು | ದ್ವಾನತೆಯಂ ಪಡೆದೊಪ್ಪುವ ಜಂಬೂ | ನಾವುದ ದೀವಿ ಕರಂ ನಯನಾನನಮನಿರದೊರವಿಸಿತು || ಶ್ರೀಮ ತಸ್ಮಿನಿಯ ನಡುವೆಯಲ್ಲಿ | ರಾಮತೆಯುಂ ಪಿರಿದುಂ ಪಡೆದಾ | ಣಾಮುಖಮಂಟ ಪೊಲದೊಂದಾಕಾರವನಂಗೀಕರಿಸಿ || ೩೧ ಆಮಧ್ಯದೀಪದ ನಡುವಳಿಯ | ಹಾಮೇರುಮಹೀಧರಮಸದತ್ತು ಮು | ಹೀಮಾನಿನಿ ನರಲೋಕವೆಸರ ಪುರುಷನ ಮಿಸುಕಾದಲಗ || ಪ್ರೇಮದಿ ಸಿಡಿದತ್ತಲು ರಂಜಿಸುವಾ | ಮಚ್ಛತ್ರದ ಪೊಸಪೊಂಗಾವನೆ | ಭೂಮಿಯನಾ ಬಿದಿ ನಿರ್ಮಿಸುವಂದಿಕ್ಕಿದ ಕರುಕಂಭವೆನೆ ||೩ ಅಜಗುಲಿಯುಂ ಮುನ್ನೆ ಗಜಗಳಂ | ತಣದಿಂದ್ರನನಾಸಣ್ಣ ಮನೆ | ಸuದಲೆಯಿಂ ಪೊಂಬುಜಜನ್ಮಾಂಡದ ಪಗಡಗಾಗಿ || ನುyದುಪ್ಪಂದದಿ ಹಾಕದೊಡೆನಗೇ | ತಂದೊಡ್ಡಿತೆನುತುಂ ಬೆಳೆವಂದದಿ | ನುಣಿ ; ಮುಟ್ಟಿದುದಾನಿರ್ದರಲೋಕಮನಾಮಿಸುನಿಯ ಬೆಟ್ಟು ೩೩ ತಿಜಗದ್ರೂಪಣವೆನಲೆಸೆವ ಮಹಾ | ರಜತಾದ್ರಿದು ವಾತರದಿರೆಯೊಳು | ಭುಜಗಾಧಿಪನ ಈಗಟ್ಟೆಗೆ ಏರಿದೆನಿವಾಳರತಕ್ಷೇತ್ರ || ವಿಜಯಾಚಲದಿರ್ಕೆಲದೊಳು ಮೀನ | ಧೃಜನಾಡುಂಬೊಲವೆನಲೆಸೆದುದು ಸರ | ಸಿಜನಣುಗನ ಕೈಮಾಟಕೆ ಕಡುವಿರಿದುಂ ಬಿನ್ನಣವಡೆದು ||೩೪
- ಬೆಳೆದತ್ತಮರಾಧಿನಿವಾಸಗಮಿಸುನಿಯಪೊಂಪೊಂಬೆಟ್ಟು, ||
12 - - - - -.........