ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೧೯೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಜಯನೃಪಕಾವೈ AWQ ಇಂತವರುದರದೊಳುದಯಿಸಿ ಬಂಕಾ | ಕಾಂತಾವತಿಯೆಂದೆಂಬೊಳ್ಳೆನರಂ | ತಾಂ ತಳದೆಳಲತೆ ಬೆಳದಲರ್ವತದಂಥದಿ ಜವನವಾಂತು || ಕಂತುಕಣೆಗೆ ಬಿಟ್ಟೋದರರಾಯರ | ತಿಂತಿಣಿಯಂ ಗುಮಾಡಿ ಕೆಡಸಿ ಕಡು | ಸಂತಸದಿಂದಿರ್ಪಳೆ ಸಂಪೂರ್ಣಶಕಾಂಕಲಿತವದನ | ಸಣ್ಣ ಸಸಿಗೆ ಸರಿವಂದ ನೊಸಲೆ ಪೊಂ | ಬಣ್ಣದ ಪೊಗರಂ ಗಂಗಚ್ಛವಿ | ಬಿಣ್ಣಿದುವಾದ ಕುಚ ಬಿಸಲತಿಕೆಯನೇಳಿದ ನಳಿತೋಳು || ನುಣ್ಣನೆಸೆವ ಗಿಳಿನುಡಿ ತೊಂಡೆಯು ತನಿ | ವಣ್ಣಂ ಗೆಂದುಟ ಮಅವುಲ್ ದು | ರ್ಗ ದುವಾಖಚರತನೂಭವಗೆ | ೧೦ ಎಳಮುತ್ಸವ ರದಂ ಮಾಣಿಕಮಣಿ | Vಳಿತಾಧರವುಗುಗಳ ವೈಡೂರಂ || ಕುಳಿತವರ್ಗಡೆ ಪೊಸಪವಳ ಕೋಮಲತರಸಾದಂ || ಹಳದಿವರಲಿ ಮೇಯ ಹರಿನೀಳಾಳಕ | ಮಳವಡೆ ಕಪ್ಪಿದಳರಮಗಳು | ಜ್ಞಳಿಸುವ ರತ್ನ ವಿರಾಜಿತಪಾಂಚಾಳಿಕೆಯಂಬಂದದೊಳು ||c» ಪದೆದೀಕ್ಷಿಸ ಪಲ್ಲವಕಪತತಿಯು | ಹೃದಯಕತಿಭ್ರಮಣೆಯನೊದವಿಪ ಗುಣ || ದೊದವೆನಗಲ್ಲದೆ ತಿಳಿದು ವಿಚಾರಿಸ ತಮಗಿನಿಸಿ ನುತ || ಮದನನ ಕೈಯೊಳಗಾಡುವ ಪೂಸತಿ | ನೃ ದ ಸೊಗರಿಯನಿನಿವಿಂದುಂ ನಗುವಂ | ದದೆ ಹೊಗರೆಸೆವ ಮುಗುಳೊಲೆಯೊಪ್ಪಿದುವಾಸನಂದನೆಗೆ |೧೨ ಜಿಲ್ಲಯಿಸುತ ನೋಡುವ ಕೇಕರದಿಂ | ಜಲ್ಲಿಕ್ವೊಳೊಳಗುವ ಶೀಕರಣಂ | ಮೆಲ್ಲನೆ ಮಾತಾಡುವ ಪೊಸಜಾಣ್ಣುಡಿ ಸಮ್ಮೋಹನಮಂತ್ರ ||