ವಿಷಯಕ್ಕೆ ಹೋಗು

ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

boo ಕರ್ನಾಟಕ (ಸಂಧಿ, ಕh ==

==

  • *

4 = ~ -~ ~ ~-~-~ ~ ಹರದಿಗಧುವಿನೊಡನೆ ಮಾತಾಡಿ | ತಿ೦ಗಿದ ಗೀರ್ವಾಣಾಶಾಸುದತಿದು | ವರವಜದ ತಾಟಂಕಂ ಗಗನಯನುರಾಗದೊಳು || ಪಿರಿದುಂ ಕಿಡಿಸಲನುಗೊಳಿಸಿದ ಬಂ || ಧುರಜಂಗಮಕಾಸಾರಂ ಸೊಗಯಿಸು | ವಿರವಂ ಪೋಲು ವಿರಾಜಿಸಿದುದು ಬಿಂಬಂ ರಾಕೇಂದುವಿನ | ಅನುರದಿಶಾಂಗನೆದುಂಬರಕ್ಷಿಗೆ | ಮಮತೆಯಿನೀವೆನೆನುತ ಸಿಡಿದೆತ್ತಿದ | ವಿಮಲೋಜ್ವಲವಕಿಕದೊಣ್ಣಾಯನವಿಕ್ಕಿದ ಪರಿಯಣಕೆ || ಕಮಲದರಸುತನೆಂಬ ಭಟಂ ಸಂ | ಭ್ರಮದಿಂ ಹೋಯಿಸುವದು ಜಯಘಂಟೆಗೆ || ಸಮನಾದುದು ಹಿಮದಾವಂ ಸಂಹೃತಸರಸಿರುಹನೂಮಂ ||೧೦ ಸುರಪನಿಡುವ ಚಿಗಿಹಿ ಯು ಮೋಹನ | ಕರವಂ ಬೆಳಗುವ ಸಿನಿವಳೆದು ರತಿ | ವರನಾಮೋಹನವಂಚಕವಿತತಿಯನ£ಸಿ ಹಿಡಿದು ತರಲು | ಭರದಿಂ ನಡಯಿಪ ಬೆಳ್ಳಿಯ ಬಟ್ಟಲ | ಪಿರಿದುಂ ಮೋಹನಮಲ್ಲಂ ದಕ್ಷಿಣ | ಕರದಿಂದೆತ್ತಿದ ಸಂಗಾಣಿಗೆ ಸಮನೆನ ಸಸಿ ಸೊಗಯಿಸಿತು ||೧ಣಿ ಇಳೆಯ ವಿಯೋಗಿಗಳಸುವಂಥo | ಗಳವುದ್ಯೋಗಮದೃಶ್ಯಾಕರಣಂ | ದಳದಲ್ಲದೆ ಸಮನಿಪುದಿಲ್ಲೆ ನತುಂ ಮತ್ತಾಕಾತ್ರೆಯೊಳು || ಅಳವಟ್ಟ ತಿಸಾಹಸದಿಂದವೆ ಏಡಿ | ದೆಳೆಯಾಲಂ ತಪ್ಪದೆನುತ್ತವೆ ಬಗೆ ! ಗೊಳಿಸಿ ವಿರಾಜಿಸಿದುದು ಚತುರರರ್ಗಾಚಿಹ್ನಂ ಚಂದ್ರಮನ | ೨ ಮಲ್ಲಿಗೆಯಲರ ತೋಡಂಬೆಯು ಮಧ್ಯದೊ | ಇಲ್ಲಸದಿಂದೆ ಕುಳಿತ ಮಧುಕರನಂ | ಫುಲ್ಲಾನ ಕುಲಿಕದ ಖೇಟಕದ ನಡುವೆ ಕಟ್ಟಿದ ಕರಿಯಾ |

  1. . ೩!

~ ~ ~ -- ~~

-- -- - - - - - -