ವಿಷಯಕ್ಕೆ ಹೋಗು

ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

8ܩܢܩܝ ಕರ್ಣಾಟಕ ಕಾವ್ಯಮಂಜರಿ. ೦೬:೩೪, ೫ ಮೇ ೨೦೧೮ (UTC)Ananth Subray (ಚರ್ಚೆ) ೦೬:೩೪, ೫ ಮೇ ೨೦೧೮ (UTC) ~ ಪಂರಂಜಿತವಾದುದು ಪಗಲೊಡೆಯನ | ವರಮಂಡಲವಾಗಿರಿಯೆಂಬ ಮಹಾ | ಪುರುಷನೆ ಮಾಣಿಕ್ಯದ ಮುಕುಟಂಬೋಲು ತದ್ದಿ ರಿ-ಪತಿಯೆಂಬ | ಸುರುಚಿರಪುಪ್ಪರಬೊಹರ್ಮದ ಮೇ | ಗಿರಿಸ ತಳತಳಿಸುವ ನವಚಾಮಿ | ಕರರಂಜಿತಕಲಶಂಭೋಲು ನಡೆನೋಡುವ ರಸಿಕರ ಬಗೆಗೆ || cv ಎಲೆ ಜಯಧರಣಿಪಾಲಕ ನಿನ್ನು ! ಜ್ವಲಿಸಿ ವಿರಸ ವಿಕ್ರಮರಸಮಂ | ವಿಲನಂಜರರತ್ನ ಕಲಶದೊಳೆ ತೀವಿ ಗಗನಲಕ್ಷ್ಮಿ || ತಲವೂದುಂ ಪೊತ್ತಿದೆ ನೋಡನುತಂ | ಸಲೆ ಕೆಂಡಾಡಿದರಾಕೈಲಾಸ | ಚಲದೊಳಗಾಡುವ ಕಿನ್ನರರಾನಡುವಗಲಿನ ಖರಕರನ || ೧ ಕರಮೆ ಸುಡುವ ಖರಕಿರಣಜ್ವಾಲೆಗೆ | ಯಾರಿವುರಿಗದಿರ್ಗ ೪೦ ಗುಂಡಕಿ ಯು | ನಿರದಾಳಾವಿಸಿ ಕರಗಿಸುತಂ ಶಶಿಕಾಂತೋಪಲಗಳನು || ತರಳಾಸಾಂಗದ ಚಂದ್ರಿಕೆಯಿಂದೊ 1 ಜ್ಞರಿಸುತ ಮಡಿದುಬೈಗಮಂ ಹರಿ | ಹರಿಸಿ ಕೊಳುತವಿರ್ಪರ ಗಂಧರ್ವಸತಿದ-ರಾಶೈಲದೊಳು |೧೦ ತಳರ್ದೊಂಗಳೊಳಗವಿದು ಬುಯಲ ಬಿಡು ! ಬೆಳವnಯಂ ಅಟ್ಟೆಗಳ೦ ಬೀಸುವ | ಗಿಳಿಗಳೆ ಸುಂಡಿಲ ಸಿಕೆಯಿಂ ಕರಮಂ ಮಿಗೆ ಮುಕದೊಳು || ಕಳಭದ ಮೇಲೆ ಕಲ್ವ ಏಡಿಗಳ ಎ ! vಳಬಾಡುವ ಕಲವಂ ತಮ್ಮದು ಮೈ | ನಿ ಳಡಂಗಿಪ ಹರಿಣಿಗಳೊಪ್ಪಿದುವಾವಧ್ಯಾಹ್ನ ದೂಳು ||೨) ಆಮಧ್ಯಾಹ್ನ ಜೋಳುಂವುರಿಬಿಸಿಲಿಂ | ಭೂಮೀಶಂ ಬಾಡಿದ ತರಂದರಿ | ಕೋಮಲತನು ಎಂಬಲು ಬಾಡುವ ಸಕುಮಾರಿ ಸುಲೋಚನೆಯು 11 + ಬೆಂದೆಂಬಾ, ಕ್||