ಕರ್ಣಾಟಕ ಕಾವ್ಯಮಂಜರಿ, ಕರ್ಣಾಟ 11 \ ~-
- *
- *
ಇರಿಸಿದ ನವನಿಧಿಯೋ ಎನಲೀಪ್ಪಿತ | ವರವನ್ನು ವನೀವಾಪಣನಿಕರಂ | ಕರವು ವಿರಾಜಿಸುತಿರ್ಪುವು ತತುರವೀಧಿಬೇಳೆಡೆಗಿದು || ೭ ಇನಿಸು ತೊಲಗಿ ಕೂಡಿದೊಡದು ಕಡುಸವಿ || ಬೆನುತುಂ ನಿನ್ನೊಳು ನಾವು ಮುನಿವೆವೆಂ || ಬಿನಿತ ಟೊಳ ಮುಗುಲಿ ಕಾವಗೆ ಕೈದುಗಳಾದುವಿನೆನುತೆಸೆದು || ನನೆದುಂ ದಾವಣಿಗಟ್ಟು ಕಟ್ಟು | ತಿನಿಯಗೊಪ್ಪಿಸಿ ಕೊಡುವವೊಲಿತ್ತ | ರ್ವನಿತೆದುರಾಪೂವಿನ ಪೇಟೆ ಟೊಳ್ಳಾಸಿಗನಂ ವಿಟರ್ಗೆ !! HV ಬಾಳೆದು ಸುರುಳ್‌ಳೆಯೆಲೆಯಿಂ ತೆಗೆದು ನಿ | ಕಾಲನಯನೆಚೂರ್ವಳು ಕಲ್ಲಾ ರದ | ಮಾಲೆಯನೊರ್ವ ವಿಟಂಗೀಯಲೈಸೆದಿದego ಜಯಿಸು || ಮಲೋಕವನೆಲ್ಲಮನನತುಂ ಮಾ | ಸಾಳಾದಂಗಜವೀರಗೆ ಪೂವಿನ | ಬಾಳಂ ಜಳಪಿಸಿ ರತಿಯನುರಾಗದಿ ಗೆಲಿಸಿ ಕೊಡುವ ದಿ 11 ರ್H ಉಸಿರೊಯ್ಯಾಗಾಸರಭವ || ನುಸಿರ್ದೆಗೆವಾಗಾಬಾವನ್ನ ದ | ಪೊಸಕಂಪಂ ಕೊಳಲೆರದೆಡೆಗೆಡೆದಾಡುವ ಮwದುಂಬಿಗಳು || ಎಸೆದುವು ಘಟ್ಟ ಮಗುವಬಿದುರ | ಮಿಸುವ ಮುಖಾಂಬುಜದೊಳ್ಳೆ ಲಸಿದ ಸಿರಿ ! ಯೋಸದು ಕರಂ ಪೊಡೆದಾಡುವ ಹರಿನೀಲದ ತಂತುಕದಂತೆ ||೩೦ ಕೇದಗೆ ಸಿಳ್ಕೊಳೆಯಲೆನುತ್ತೆ ಜ | ವಾದಿಮನಸ್ಸೆಸುತೆಳ ದುಪ್ಪುವಂ | ಸೋದಿಸಲೆನುತೊರ್ವಳ್ಳಿ ಜುವೆರಲುಗುರ್ಗೊನೆಯಿಂ ಕರ್ದುಕುತಿರೆ ! ಆದಂ ಕಣೋ ಪ್ಪಿದಳ ತಿಕೋವಿದ | ರಾದರ ಚಿತ್ತಾಕರ್ಷಣಯಂತ್ರವು || ದಾದರದಿಂ ಪೊಂದಗಡೊಳಗುಂಗುರಗಂಟದಿ ಬರೆವಂತೆ ||೬೧ S ವಿರಾಜಿಸಿದುವು ನಗರವೀಧಿಯೊಳಿರದೆಡೆಗಿಆವುದು, ಕ.