ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೭೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


(ಸಂಧಿ,

ಕರ್ಣಾಟಕ ಕಾವ್ಯಮಂಜರಿ 1A - +ಎಂದಾನೊಡಲೊಳಗಣ ವಾಯುವನ | ಲ್ಲಿಂದವೆ ಪೊವಡಿಸಿದ ಮಾಳ್ಮೆಯೊಳರ | ವಿಂದವಿಶಾಲವಿಲೋಚನೆಯಾನಿಡುಸುಯ್ಯರವೊಪ್ಪಿದುದು ||೩೦ ತಡವಂ ಮಾಡದೆ ತಂದೊಪ್ಪಿಸಿ ಕುಡು | ಕುಡು ನಿನ್ನದು ಮಿ ಕ್ಕ ಮನೋಜನ | ನಡಸಿ ಕುಡಲ್ಲೇಕೆನುತ ಸಿರಿದುಗ್ರಹದಿಂ ಬಂದು || ಕಡುವಿಂದವೆ ಮೂವಳಸಂ ಮುತ್ತಿದ | ಕುಡುವೆನೆದಲೆದುನ (ಭಾಳಾಂಬಕದುರಿ | ಸುಡುವಂದದಿನಳುದುದು ವಿರಹಜರಮಲಲಿತಾಂಗಿಯನು || ೩೧ ಆರಾಜಶಿಖಾಮಣಿಯುಗಲ೮ ನವ | ನೀರಜದಳಲೋಚನೆಯಭಿನವಭಾ | ಗೀರಥಿಯೆನೆ ಸೊಗಯಿಸ ಸತಿಯಕಾರ್ಶ್ಯಂಗಳದೊಪ್ಪಿದಳು !! ದಾರುಣವಡೆದ ನಿದಾಘಸಮರಕಾ ಸಾರದ ಭಂಗಿಯುಮಂ ಸಿತಕಂ | ತೀರಿದ ನಿರ್ಮಲಶತಿಬಿಂಬದ ಭಂಗಿಯುಮಂ ನೆನೆಯಿಸುತ ||೩೦ ತುರುಕುವುದನವಪರಿಮಳಗಂಧಿ ಚ | ಕೊರವಿಲೋಲವಿಶಾಲವಿಲೋಚನೆ | ಯಾರಾದತಿರುವಣಿನೃಪಚಂದ್ರಂ ತೊಲಗಿದ ಸಮಯದೊಳು || ಕಾರ ದಿನಂ ಕೈಮೀ 39°ದ ಬಲಕವೆ | ನೀರನುಣದ ಚಾದಗೆವnಯಂತಾ | ಹಾರಂಗೊಳ್ಳದನುದಳಿ 5ವಸಗಿದ ವಿರಹಾವಸ್ಥೆಯೊಳು ||೩೬ +, ಎಂದವನೊಡಲೋ ಗ! , ಕಾಮನುಜನ ಗ|| ( ಛಾಳನುನ, ಕ!! S ಮುಸುಕಿದ ಕ|| ೧|| ಇದು ಕಾಮಜ್ವರರುರಿಯೊಳಗೆಒಗ | ಲ್ಯೂದವಿದ ವಿಕಲವಚನಮೋ ಮತ್ತಿದು | ಮದನಗ್ರಹಮೋವದೆ ಹೊಡೆಯುಲಿ ಸಂಭವಿಸಿದ ಮರುಳಾತೋ || ಇದು ಸೊರ್ಕುಂಜವನಚರಿಕೆಯು | ನೃದವೆತ ೩ ತಲೆದುನೇಗಿಲು ಜನಿ || ಸಿದ ಮಜವೆದು ಮಾಎನ ಕಳವಳವಾಯಿತು ವಿರಹಿಣಿಗೆ ||೩೪ ಎಂಬುದು ಗ|| ಪುಸ್ತಕದಲ್ಲಿ ಮಾತ್ರವಿರುವ ಅಧಿಕನಾಥ