ಪುಟ:ಮರಾಠರ ಅವನತಿ ಅಥವಾ ದೈವಲೀಲೆ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಮಂಜರಿ (ಸ),

  • *

ಇಂತಿದು ದೆಸೆಯಿಂತಿದು ಭೂಮೀತಳ | ಮಿಂತಿದು ಬಾನಿಂತಿದು ಪರವಾಹಿನಿ | ಯಿಂತಿದು ನಮ್ಮ ಕಡೆಯು ಬಲಮಿಂತಿದು ರಧಮಿಂತಿದು ಹಸ್ತಿ || ಇಂತಿದು ಹಯನಿಂತಿದು ಬಿಲಸಿ | ಯಂತಿದೆನುತ ಭೇದಿಸಬಾರದ ಬಹು | ಚಿಂತೆಯೊಳಿರ್ದಕ್ಕೆರಡು ಬಲಂ ತಚ್ಛರಮಂ ಬಿಡಲೊಡನೆ ||೧v ಇತದಿಂ ಕೃತ್ರಿಮತವವಾಹವ | ಭೂತಲವಂ ತೀವಲ್ಕ ದನೀಕ್ಷಿಸಿ | ಭೂತಪ್ರೇತಪಿಶಾಚಗ್ರಹರಾಕ್ಷಸಭೇತಾಳತತಿ || ಓತು ನೆರೆದ ಬಿನದಂಗಾಣುತ ವಿ | ಖ್ಯಾತಂ ಜಯಭೂನಾಧಂ ಪ್ರತಿವಿ | ದ್ಯಾವರಮಂ ಬಿಡಲೊಲ್ಲದೆ ನೋಡಿದನೊಂದರೆಗಳಿಗೆ || ೧ ಮಾರಿಯ ಮನೆಬಿಟ್ಟುದ ಕಣಜಂ | ತಾರಾಜಕೃತಾಂತನ ಬಳಕೆಯು ಭಂ || ಡಾರಂ ಮೃತ್‌ಮಹಾದೇವತೆಯುಗಾಣಮಗುರ್ವಿಸುವ | ಭೂರಿ ಪಿಶಾಚಗ್ರಹಭೇತಾಳಗ | ೪ಾರೋಗಣೆದು ಗೃಹಂ ತಾನಲಾ | ದಾರುಣತರಸಂಗ್ರಾಮಧರಾತಳಮತಿಭೀಕರವಾಯು ಎಂ ಅರುಣೋದಕಮವಿರಳವಾಗಿ ಕರಂ | ಪರಕಲಿಸಿದ ಕಿನ್ನೆಲದೊಳಗೇಅ೦ | ದುರುಳ ಸಮಸ್ಯವಹಾರಥತುರಗಪದಾತಿಮತಂಗಮದ || ಆರಮಕ್ಕಳ ತಿಂತಿಯಿಂದಾಧುರ | ಧರಣಿತಳಂ ಪೋಲ್ತುದು ಬಹುಚಿತ್ರ | ಬರೆದುವಿರಾಜಪ ಪಟಮಂ ಖಾಸದ ಪರಿಯಂ ಪೊಸಯಿಸುತ | ೦೧ ಮತ್ತ ಮತಂಗಮದಂಗದೊಳೊಜ್ಜರಿ | ಸುತ್ತ ನೆಲಕೆ ಜಲ್ಲಿಯದುಗುತಹ ಬಿಸು | ನೆತ್ತರಿನಲೆಸೆದುದು ಕಳೆದಿಕ್ಕಿದ $ನಿಡುಗಣ್ಣಾಳೆಗಳಿ೦ || ..., ವ, ಗ! $, ನಿಕ್, ಗ||