ಜಯನೃಪಕಾವ್ಯ ೧೩೩ ಮೆಚ್ಚಿ ನಲುಗುರನಿಡದ ಬಹುವಿಧರಣಿ | ಯೆಯ ಮರ್ದುಣ್ಣದ ಮಚ್ಚರದಿಂ || ಬಯೊಡೆ ಬಗೆದಾರದ ಬಹಿರಂಗದ ಮಾತಿಗೆ ಕಿವಿಗುದದ || ಪೊನ್ನೊಡೆ ಮೆಯ್ದೆಗೆಯದ ಪ್ರಸಿವಾತಿಗೆ | ಬಾಯ್ದೆಗೆಯದ ವೈರಿಗಳಿಅತದ ಬ ! ಲೈ ಮೈ ಗೆ ಸುಗಿಯದ ಯತಿಕುಲತಿಲಕನನವನೀಪತಿ ಕಂಡಂ || ೪೫ ತಾವರೆಯರಲಂ ತರುಣಾಕದ ! ಪೂರ್ವ ಕನ್ನೆಯ್ದಿಲ ಬಿರಿಮುಗುಳಂ | ಮಾವಿನ ನನೆಯಲ್ಲಿ ಎಲ್ಲಿಗೆದುರಲಲ ಪದ ಕಿಟ್ಟೆ ಆಗಿದನು || ಆವರ್ಣಿಗೆಯಾಹವದೊಳಗದೆ | ಭಾವೋದ್ಭವನೈಗಣೆಗಳನೊಪ್ಪಿಸಿ | ಯಾವಸಿರಿದ ಭೀರುತೆಯಿಂ ಬಂದು ಪದಕ್ಕೆ ಆಗುವ ತದಿ||೪೬ ವಿಲಸದ್ಯಜಾವರ್ತಾಂಕಿತಕರ | ತಲನವನೀಸುರಲೋಕದ್ದು ತನಿನ | ಕುಲತಿಲಕಂ ಲಕ್ಷ್ಮೀಧರ ಭಿತನುರುಧಿರೋದಾತ್ತಂ || ಬಲವಂತಂ ಜಡಧಿವಿದಾರಣನು | ಜಲತೇಜಂ ರಘುವೀರನ ತೆದಿಂ | ದಿಳಯೊಳಗತಿವಿಭಾಜಿಸಿದಂ ಸತ್ ಭುಕುಲಮಣಿದೀಪಂ | 8೩ ಇದು ಸುರನರಫಣಿಪರಿವೃಢವಿನಮಿತ | ವಿದಿತವಿನಯಗುಣಗಣದುತ ಜಿನಪತಿ | ಪದಸರಸಿಜಮದಮಧುಕರನತಿಚತುರಕಲಾಪರಿಪೂರ್ಣ೦ || ಸದಮಲಚರಿತಂ ಪ್ರಭುರಾಜಂ ಸಂ | ಮದದಿಂ ರಚಿಸಿದ ಜಯನೃಪಕಾವ್ಯದೊ || ಳೋದವಿ ಮನೋಹರವಡೆದತ್ತೊಂಭತ್ತನೆಯ ವಿಸುವ ಸಂಧಿ ||೪v ಒಂಭತ್ತನೆಯ ಸಂಧಿ ಸಂಪೂಣro,
ಪುಟ:ಮರಾಠರ ಅವನತಿ ಅಥವಾ ದೈವಲೀಲೆ.djvu/೧೪೪
ಗೋಚರ