ವಿಷಯಕ್ಕೆ ಹೋಗು

ಪುಟ:ಮರಾಠರ ಅವನತಿ ಅಥವಾ ದೈವಲೀಲೆ.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಶಮು ಸಂಧಿ. ಸೂಚನೆ || ಮುನಿವರನಿಂ ಸದ್ದರ್ಮದ ತಜನಂ | ಮನದೆಳಕಂ ಮಿಗೆ ಕೇಳ್ಳನುನಮುದಿ | ಜನತಾನಾಯಕಜಯಧರಣೀಪತಿ ಮಗು ಪುರವರ 1 ಎಬಕಂ ಮನದೊಳೊದವೆ ತಾವರೆಗಾ | ಲೈ ಆಗಿ ಕರಂ ಭೀತಿಯೋಳಿ ರ್ಸಾನಾ | ಡಯನ ಚಿತ್ರದ ಭಕ್ತಿ ಲತೆಗೆ ಸದ್ಧರ್ಮಾಮೃತಜಲವಂ || ಎಂದು ಸಲಹಬೇಕೆನುತುಂ ಸತ್ಯ | ಕೈವಟ್ಟೆನಿಸುವ ಜತಿರಾಯಂ ಕ | ಣ್ಣೆ ಚಿದಾನನಮಂ ನೋಡಿ ಬಕ ಹರಿಸಂ ಮಿಗೆ ಹರಸಿದನು || ೧ ಸರಸಿದ ಯತಿಕುಲತಿಲಕಗೆ ಕೈಮುಗಿ | ದರವಗನಿಂತಂದಂ ಜತಿರಾಯಾ | ಧರೆಯೊಳೆ ಧರ್ಮದೊಳುತ್ತ ಮಧರವದಾವುದು ನಿರವಿಸೆನೆ ಒರೆದಂ ಹಿಂಸಾಕೃತವಂಚನಪರ | ತರುಣೀರತಬಹುಕಾಂಕ್ಷೆಗಳಂ ನೆಣಿ | ಪರಿಹರಿಸುವುದುತ್ತಮವೆನುತ ತೆಂನನಿರದಿಂತೆಂದು || ಕೊಲೆಯಿಂ ನಾವೆಡೆಯೊಳಗಾಜೀವಕೆ | ಸಲ ದುಃಖಂ ಜನಿಯಿವುದಾದುಃಖದ | ಫಲಮಾಕೊಂದವನಂ ನರಕಾವನಿಯೊಳಗುದಯಿಸಿ ಎಲಕ || ಪಲವಗಲಪ್ಪನ್ನೆವರಂ ದುಃಖದ | ಜಲನಿಧಿಯೊಳೆ ತೇಂಕಾಡಿಪುದದ೫೦ || ಕೊಲೆಯಂ ಮಟ್ಟವುದು ಸದ್ಧರ್ಮ ಕಣಾ ಭವಜನೋತ್ತಂಸು || ದೈವಾಧೀನದೆ ಕಾಲಕ್ಕೊದಗುವ | ಸಾವಂ ಮುನ್ನ ವೆ ನೆನೆನೆನೆದನಿಸಂ | ನೋವುತ್ತಿಹುದಾತ್ಮಂ ಮತ್ತಾನೋವರಿನೋದವಿದೆಡೆ |