ಪುಟ:ಮರಾಠರ ಅವನತಿ ಅಥವಾ ದೈವಲೀಲೆ.djvu/೧೪೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

೧೪೨ ಸ, ಚಂದ್ರಿಕೆ. ದಲ್ಲಿ ಹಿಂದುಳಿದವನು ನಿಜವಾಗಿಯೂ ರಣಹೇಡಿಯೆಂದು ತಿಳಿಯತಕ್ಕದ್ದು” ಎಂದು ನುಡಿದು ಕುದುರೆಯನ್ನು ಬಿಟ್ಟನು. ಆತನ ಕಡೆಯಶಬ್ದಗಳನ್ನು ಕೇಳಿ ತುಕೋ ಬೆಯು ಆವೇಶದಿಂದ ಶತ್ರುಗಳಮೇಲೆ ಕುದುರೆಯನ್ನು ಹಾಕಿದನು.ಮತ್ತು ಕ್ಷಾತ್ರಧರ್ಮದ ಪರಮಾವಧಿಯನ್ನು ತೋರಿಸಿದನು. ಅಷ್ಟರಲ್ಲಿ ಒಂದುಗುಂಡು ತಗಲಿ ತುಕೋಜಿಯ ಪ್ರಾಣವು ಹೋಯಿತು. ಆಗ ಭಾವೂಸಾಹೇಬನು ಶ್ವೇತ ದಿಂದ ಹೊಡೆಯಿರಿ, ಕಡಿಯಿರಿ ಎಂದು ಉಚ್ಚರಿಸುತ್ತ ಮುಂಗಬೀಳಲು ಹುಜುರಾತಿ ಯವರ, ಸಿಂಧನ ದಂಡಳುಗಳೂ ಅಫಗನರಮೇಲೆ ಬಿದ್ದರು. ಅಲ್ಪ ಸಂಖ್ಯಾಕರಿದ ಮರಾಟರು ಹೀಗೆ ಕಸ್ತು ಮಾಡುವದನ್ನು ನೋಡಿ ಆಚ್ಛಾಲಿಯು ಚಕಿತನಾದನು. ಆತನು ತನ್ನ ಸೈನಿಕರನ್ನು, ಒಳಿತ:ಗಿ ಜೈದನು, ಮರ್ಮಭೇದಕ ಮಾತುಗಳನ್ನಾಡಿದನು, ಶಹಾಪಂಸದಖಾನದಿಜನರು ವೀರವೇಶ ಗ೦ಡು ಮ೦ಟಗಮೇಲೆ ಮುಗಿಬಿದ್ದರು. ಕೇವಲ ಅ೦ತ್ಯಕಾಲವೇ ಪ್ರಾಪ್ತವಾ ವಾದ್ದರಿಂದ ಮರಾಟರು ಏನೂ ಕರಿಡಲಿಲ್ಲ. ಒಂದು ಗಳಿಗೆಯವರೆಗೆ ತುಮು ಲಯದ ಐ: ಯಿತು, ರ್ಪಾಣಲಿ ಅಸಂಖ್ಯ ಜನರು ಮಡಿದರು, ಜನಕೋಜಿ ರಾಯನು ಶತ್ರುಗಳಿಗೆ ಸಾಕು ಸಾಕೆನಿಸಿಬಿಟ್ಟರು. ಉಭಯಪಕ್ಷದವರು ತೋಫು ಶುಬಾಕಿಗಳನ್ನು ಬಿಟ್ಟ ಶಯುದಕ್ಕೆ ನಿಂತರು. ವ.0 ಟರ ರಣಗರ್ಜನೆಯು ಮುಸಲ್ಮಾನರಿಗಿಂತಲೂ ಉಚ್ಚಸ್ವರದಿಂದ ಕೇಳಬರಹತ್ತಿತು. ಭಾವೂಸಿ 'ಹೇಬನ ದನಿಯು ಪೂರಾ ಬಿದುಹೋಗಿದ್ದರೂ ಆತನು ಕೈಸನ್ನೆಯಿಂದ ಸೈನಿಕರಿಗೆ ಅಪ್ಪಣೆ ಗಳನ್ನು ಮಾಡುತ್ತಿದ್ದನು, ಪಠಾಣರು (ರೂ ಅಲ್ಲಾ' ಎನ್ನುತ್ತ ಬೆನ್ನ ತೋರಿಸಲಾ ರಂಭಿಸಿದರು. ಆದರೆ ದೈವದಮು೦ದೆ ಯರು ಓಡುವರು? ಮರಾಟರ ಜರಿಪಟಕಾ ನಿಶಾನೆಂರು ಒಂದು ಆನೆಯಮೇಲೆ ಇತ್ತಷ್ಟೆ? ನಂಬಿಗನಾದ ಒಬ್ಬ ಮಾವು ತನು ಆನೆಯನ್ನು ಭಾವೂಸಾಹೇಬನ ಬೆನ್ನ ಬಿಡದೆ ಒಯದ್ದನು. ನಿಶಾನೆಯು ಆನಂದದಿಂದ ನರ್ತಿಸುವದನ್ನು ಕಂಡು ಮರಾಟರು ಈ ಹಗೆ ಳ್ಳುತ್ತಿದ್ದರು. ಆನೆಯ ಮೇಲಿನ ಆ ಮಾವುತನು ಕೌಶಲ್ಯದಿಂದ ಖಡ್ಗಳ ಪೆಟ್ಟಗಳನ್ನು ತಪ್ಪಿ ಸಿಕೊಳ್ಳುತ್ತ ಬಿದ್ದ ಪೆಟ್ಟುಗಳನ್ನು ತಾಳಿಕೊಳ್ಳುತ್ತ ಆನೆಯನ್ನು ನಡಿಸುತಿರಲು, ಮಂಟತ ದುರ್ದೈವದಿಂದ ಅವನು ಕಡತಹ ನೆಲಕ್ಕುರುಳಿದನು. ಮಾವು ತನು ಬಿದ್ದದ್ದನ್ನು ಕಂಡು ಆ ಮದಾಂಧ ಪ್ರಾಣಿಯು ಅಸಗೊಳ್ಳಧಾಯಿತು. ನಿಶಿ ನಯ:ವನು ಜಾಣತನ ಮಾಡಿ ಆನೆಯ ಮೇಲಿನ ನಿಶಾನೆಯನ್ನು ಕುದರೆಯ ಮೇಲೆ ಕೊಟ್ಟನು. ಹೀಗೆ ನಿಶಾನೆಯನ್ನು ಕಡ.ಕಷ್ಟದಿಂದ ಸಂರಕ್ಷಿಸುತ್ತಿರಲು ಭಾವೂಸಾಹೇಬನ ಕುದುರೆಗೆ ಶತ್ರುಗಳ ಪೆಟ್ಟು ಪೂರೈಸಿ ಅದು ಪಂಚವನ್ನು