________________
ಸ, ಚಂದ್ರಿಕ. ೧೮ ನೆಯ ಪ್ರಕರಣ. ಉಪಸಂಹಾರ. M
ವೂಸಾಹೇಬ ಹಾಗು ಜನಕೋಜಿರಾಯರಿಬ್ಬರೂ ಕಾಣದಂತಾಗಿ ವ ರ ಟ ನಿಶಾನೆಯು ಭೂದೇವಿಗೆ ನಮಸ್ಕಾರ ಹಾ ಕಲ', ಅಳತೆಗೆಟ್ಟ ಉಬ್ಬಿಹೋದ ಪಠಣರು ನಡಿಸಿದ ಅತ್ಯಾ ಚಾರಗಳನ್ನು ವರ್ಣಿಸಲು ನಮ್ಮ ಲೆಕ್ಕಣಿ 'ಯ ಸಾಮರ್ಥ್ಯ ವು ಸಾಲದು ಜಾತ್ಯಕ್ರೂರರಾದ ಅವರಿಗೆ ಎರಡ ಮೂರು ತಿಂಗಳುಗಟ್ಟಲೆ ಚಳ್ಳಹಂಣುತಿನ್ನಿಸಿದ ವ ರ ಟು ಮೇಲಿನ ರೊಚ್ಚೆಂದು ಕೂಡ ಲು ಅವರ ಶೌರ್ಯವೃತ್ತಿಗೆ ಸೀವೆಯೇ ಉಳಿಯಲಿಲ್ಲ, ತಮ್ಮ ನಿಯಾಮ. ಕನು ಗುಪ್ತನಾಡನೆ೦ದು ವರಾಟ. ಅವಶಿಷ್ಟ ದಂಡಾಳುಗಳು ದಾರಿಸಿಕ್ಕತ್ತ ಓಡುತ್ತಿರಲು ಪಠಾಣರು ಚಿನ್ನಾಟವಾಡಿದಂತೆ ಮಾಡಿ ಅವರಲ್ಲಿ ಅನೇಕರನ್ನು ಕೊ೦ದರು. ದ್ರವ್ಯಾಪೇಕ್ಷಿಗಳು ದ್ರವ ಸ೦ಗ, ಹವನ ನಡತೊ ಡಗಿದರು; 8) ಮುಕರು ಹರೆಯದ ಹುಗರನ್ನು ಹ.ಡ ಕಹದು.. ಹಿಂಸೆ ಎ. ಇಷ್ಟವು ಇವರು ಮನಸೋಕವ ಗಿ ವರ ಟ ಶಿರಗಳನ್ನು ಧರಿತ್ರಿಗೆ ಗಿಸಿದರು. ಕೆಲ ವರು ಮರಾಟರ ಛಾವಣಿಯಿ:ದೆಡೆಗೆ ಧಾವಿಸಿದರು. ಹೀಗೆ ಅವರ ಬಗೆ ಬಗೆಯ ಕೃತಿಗಳಲ್ಲಿ ತೊಡಗಿರಲು, ತೀರ್ಥಯಾತೆ ಗಳಿಗೆಂದು ಶ್ರೀಮಂತರ ಬೆನ್ನ ಹತ್ತಿ ಬಂದ ಸಾವಿರಾರು ಜನ ಹೆಂಗಸರು ವ. ಸಲಾನರ ಪಾಲಾದರು, ಪತಿವ್ರತೆಯರಾದ ಹಲವುಜನ ತರುಣಸಿ ಖರು ಪಠಾಣರಿಂದ ವಿಟಂಬನೆಯನ್ನು ಹೊಂದಿ ಗೋಳಿ ಟೂರು, ಹಯ! ಹಾ! ಆಗಿನ ಪ್ರಸಂಗವನ್ನು ಹೇಳಲಾಸಲ್ಲ; ಕೇಳಲಾಸಲ್ಲ ; ಎತ್ತ ನೋಡಿದ, ಓಡುವಜನರೇ ಕಂಡು ಬರುತ್ತಿದ್ದರು. ಮರ: ಟ ಕೊಲೆಯಾಗು ವದನ್ನು ನೋಡುತ್ತಲೂ, ಅವರ ಹೆಂಗಸರು ಗೋಳಿಡುವದನ್ನು ಕೇಳುತ್ತಲೂ ದುರ್ಜನರಲ್ಲಿ ದುರ್ಜನನದ ನಜೀಬಖಾನನು ಹಿ, ಹಿ, ಹಿ ಎಂದು ನಗುತ್ತಿದ್ದನಂತೆ! ಪ್ರಸ್ತುತ ಕಾಳಗದಲ್ಲಿ ಆದಷ ಅನರ್ಥವು ವ ರ ಟ ಯಾವ ಯುದದ ಯ ಆಗಿರಲಿಕ್ಕಿಲ್ಲವೆಂದು ಹೇಳಬಹುದು. ಈ ಯುದ್ಧದಿಂದ ಭಾರತೀಯರ ಪಾತ್ರ ದಾಕಾ೦ತವಾಗದಿದ್ದರೂ ಮಾನಧನವು ಸೆರೆಸೂರೆಯಾಯಿತೆಂದು ಹೇಳಲಾಗುವದು. ಇಂಥ ಅನರ್ಥಕ್ಕೆ ಭ ವೂಸಾಹೇಬನ ಆತಿ ಗರ್ವವೇ ಕಾರಣವೆಂದು ಕೆಲವರ ಮತ ವಿದರೂ ನಿಜವಾದ ಇತಿಹಾಸಜ್ಞರು ಆ ನರಪುಂಗವನವೇಲೆ ಸಂಪೂರ್ಣತಪು. ಹೊರಿಸಲಾರರು ಪ್ರತ್ಯಕ್ಷ ಸಾಮಾ ಜೈವಧಿಯ ಕೆಲಸದಲ್ಲಿ ಮನಸ್ಸು ಹಾಕಿದ