ಕರ್ಣಾಟಕ ಕಾವ್ಯಮಂಜರಿ, ಕರ್ಣಾಟಕ (ಸಂಧಿ,
- * * *
- • • • •
> ಅನುವಂ ಪಡೆದುವು ತಣರಾಜಿಯ | ಕೊನೆಗರ್ಟದ ಹರಿನೀಲದ ಪರಲೆನೆ | ನನೆವಿಲ್ಲನ ಪಸುರ್ಗಾವಿನ ಮಗನ ಪೊಸಮಿಂಟೆಯೆನೆ ||೩೯ ಅರೆವಣ್ಣಾದ ಕಳವೆದೆನೆಗರ್ಚು | ತರಗಿಳಿ ಸಾಬಲವಂ ನೋಡುವ ಪಾ | ಮರಿಯರ ಕುಡುವುರ್ವಿನ ಕೊನೆಮುಟ್ಟದ ತುಣುಗವೆಗಳ ನಡುವೆ | ಕಆಯಾಲಿಗಳೆಸೆದುವು ಚಿತ್ರಭವಂ || ವಿರಹಿವಿಹಂಗವನಿಸುವ ಪರಿ | ಲೆರಡುಹೊದೆಯ ಮಧ್ಯದ ಹರಿನೀಲದ ಗೂಳಕವಂಬಂತೆ ||೪೦ ಬಳೆಗೈಯೆತ್ತಿ ಬಗಸೆಗಣ್ಣಳ ಕೋ || ಮಲೆನರ್ಪಾಡಿಸುತೀಕ್ಷಿನ ಕಡೆಗೆ | ಳಗೆಸೆದುವು ತಾಳಮೆಗೆಗಳನು ತಾಗಸದೊಳ್ಳಿಂದ || ಗಿಳಿಯಂ ಸೆಳೆಯಲೆನುತ್ತವರೆದ | ತೆಳುವಳುಕಿನ ಸೆಳೆಯೋ ಸುರ್ವ ಟೈದು ! ತೊಳಗುವ ಗಾಳಿಪಟಕೆ ಕಟ್ಟಿದ ರಜ್ಜುವಿದೋ ಎಂಬಂತೆ || ೧ ಚದುರೆಯ ಚಟುಲಚಕೊರಾಕ್ಷಿಗಳ | ಗೊದಗಿದ ಮೂವಣ್ಣದ ರುಚಿಯುವಳೆತಿ | ವುದಕದೊಳೊಡವೆರೆ $ಯಲು ಮತ್ತದನೀಂಟುವ ಸಲಕರ ಕಣ್ಣ || ಇದು ಕಸ್ತೂರಿವಿಮಿತ್ರಿತಜಲಮಂ | ಇದು ಘನಸಾರವಿಮಿತ್ರತಜಲಮಿ೦ | ತಿದು ನನಘುಸೃಣವಿಮಿತ್ರಿತಜಲವೆಂಬಂತೆ ವಿರಾಜಿಸಿತು | ಪೊಂಬಳ್ಳಿಯ ಪೊಗರಂ ಗೆಲಂಗದ | ಕಂಬುಲಲಿತಕಂಧರೆ ಮುನ್ನೆ ದ ನ | ವಾಂಬು ಜಲಕ್ಕನೆ ತೀವಾಸಂಧನ ಸೆರೆಗೈಯೆಂಬ || ಅಂಬುರುಹದೊಳಾಪ್ರತಿರೂಪು ಕರಂ | ಬಿಂಬಿಸೆ ಕಣ್ಣೆಂಬಡೆದುದು ನೀ | ತಾಂಬರದೇವನ ಪಟ್ಟದರಸಿಯಾಕಾರಮನನುಕರಿಸಿ 11 ೪೩ $, ದುದು ಬಳಕದ ಕ||