ವಿಷಯಕ್ಕೆ ಹೋಗು

ಪುಟ:ಮರಾಠರ ಅವನತಿ ಅಥವಾ ದೈವಲೀಲೆ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಮಂಜರಿ (ಸಂಧಿ, ಘನಹಿಮಶಿಶಿರವಸನಗೀಪ್ಪಾ | ವನಿಹಿತವರ್ಪಾಶರದಾಗನುಗುಣ || ಎನಿಸುಂ ಕಾಣಿಸದಾಬಹಿರುದ್ಯಾನಂ ವಿಭ್ರಾಜಿಸಿತು ||೪v ವನಲಕ್ಷ್ಮಿಗೆ ಯಾವನಮನೆ ಮುದುರಿತು | ಮಿನುಗುವ ಮೊಡವಿಗಳೆನೆ ಮಿಟ್ಟಿಲು || ಘನಕುಚಮೆನೆ ಕೃತ್ರಿಮಗಿರಿ ರೋಮಾವಳಿಯನೆ ಕೃತಕನದಿ || ದನಿಯೆನೆ ನವಕೋಕಿಲರವವೊಳು ಜ | ಬೆನೆ ನವಿಲಡಿದನೆ ತಳಿರಳ ಕಾವಳಿ | ಯೆನೆ ಸವಗಳುಗುರೆನೆ ಕೇದಗೆಯುಸೆಪ್ಪವನೆಯ್ದಿದುವು 1ರ್8 ಹಸುರೆಲೆದುಗಿದ ಎನಗಲೆಯೊಳ | ಗೆಸೆವ ವಸನಂ ನೂತನಚಂಪಕ | ದೆಸಂಗಿಡರ್ವಿಡಿದಾಕೆಂಗಣಕ್ಕಿದು ಸರವೆಂಬ ! ಪೊಸಗಂಟೆಯನಲುಗಿಸೆ ವಿಟಮೃಗತತಿ | ಮುಸುಕಲು ಕಂಡಿಂಗೋಲ ಶರಾಸನ | ಕಸವಪುಗಳಂ ಸರ್ಚು ತಿರುವನಂಗಜನತಿಭರದಿಂದ || ೫೦ ಇದು ವನವನಿತೆ ಬಿಡುವ ಬಡಸುಯ್ಯಲ | ರಿದು ಚೈತ್ರ ಬೀಸುವ ಬಿಜ್ಜಣಿಗೆ || ಳೋದವಿದ ಗಾಯದೀಶರನಿಂ ಮುನ್ನ ವೆ ಮಲಿಗೊಂಡ || ಮದನಂಗಾಮಜುವಟ್ಟಂ ಪಡೆಯಿಸ | ಊದವಿದ ಜೀವನವಾಯುವಿದನೆ ಕಡು | ಚದುರರ ಚಿತ್ರಂಗೊಳಿಸಿದುದಾಬನದೊಳು ಸುಲಿವೆಳಗಾ೪ ||೫೧ ಹೊಸಹೊಂಗೋಂಟೆದು ಎಟ್ಟಿದೆನೆಯ ರಂ || ಜಿಸುವ ದಳಾವಳಿ ರಾಜಕುಮಾರ | ಪ್ರಸರವಿರಾಜತನದನಸಮೂಹವೆ ನವಕೇಸರವಿತತಿ || ವಸುಧಾವರಸಾಧನ ಕರ್ಣಿಕೆದುಂ | ತೆಸೆದಿರೆ ಹಸ್ತಿನಪುರಿ ಲಕ್ಷ್ಮೀಯುತ | ೪ನಮಾನಸುವರ್ಣಾಂಭೋರುಹದಂದಮನನುಕರಿಸಿದುದು ೫೦