ಪುಟ:ಮರಾಠರ ಅವನತಿ ಅಥವಾ ದೈವಲೀಲೆ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦ ಕರ್ಣಾಟಕ ಕಾವ್ಯಮಂಜರಿ | (ಸಂಧಿ, \/ht • • • • • • • • • • • fಎಂದಾನೊಡಲೊಳಗಣ ವಾಯುವನ | ಲ್ಲಿಂದವೆ ಪೊ೬ಮಡಿಸಿದ ಮಾಯೊಳರ | ವಿಂದವಿಶಾಲವಿಲೋಚನೆಯಾನಿಡುಸುಯ್ರವೊಪ್ಪಿದುದು ||೩೦ ತಡವಂ ಮಾಡದೆ ತಂದೊಪ್ಪಿಸಿ ಕುಡು | ಕುಡು ನಿನ್ನದು ಮಿಕ್ಕ ಮನೋಜನ | ನಡಸಿ ಕುಡಲ್ಲೇಕೆನುತವೆ ಎರಿದುಗ್ರಹದಿಂ ಬಂದು || ಕಡುವಿಂದವೆ ಮೂವಳಸಂ ಮುತ್ತಿದ | ಕುಡುವೆದಲೆದುನ (ಭಾಳಾಂಬಕದುರಿ | ಸುಡುವಂದದಿನಳುದುದು ವಿರಹಜ್ಞರಮಾಲಲಿತಾಂಗಿಯನು || ೩೧ ಆರಾಜಕಿಖಾಮಣಿಯಗಲಲಿ ನವ | ನೀರಜದಳಲೋಚನೆಯಭಿನವಭಾ | ಗೀರಥಿಯೆನೆ ಸೊಗಯಿಪ ಸತಿಯುತಿಕಾರ್ಶ್ಯಂಗಳದೊಪ್ಪಿದಳು !! ದಾರುಣವಡೆದ ನಿದಾಘಸಮವುಕಾ | ಸಾರದ ಭಂಗಿಯುಮಂ ಸಿತಪಕ್ಷಂ | ತೀರಿದ ನಿರ್ಮಲಶತಿಬಿಂಬದ ಛಂಗಿಯುಮಂ ನೆನೆಯಿಸುತ ||೩-೧ ಚಾರುಕುವುದನವಪರಿಮಳಗಂಧಿ ಚ | ಕೊರವಿಲೋಳವಿಶಾಲವಿಲೋಚನೆ | ಯಾರಾದತೆರವಣಿನೃಪಚಂದ್ರಂ ತೊಲಗಿದ ಸಮಯದೊಳು || ಕಾರ ದಿನಂ ಕೈಮೀ ದ ಬಣಕವೆ | ನೀರನುಣದ ಕಾಗೆಯಂತಾ || ಹಾರಂಗೊಳ್ಳದನುಳಿದಳ 5ಮಸಗಿದ ವಿರಹಾವಸ್ಥೆಯೊಳು ||೩೬ #, ಎಂದವನೊಡಲೊ ಗ' . ಕ್ಯಾಮನುಜನ ಗ | " ಛಾಳನುನ, ಕ! _... ಮುಸುದ ಕ|| ಗ|| ಇದು ಕಾಮಜ್ವರದುರಿಯೊಳಗೆಂಗ | ಶ್ಲೋದವಿದ ವಿಕಲವಚನಮೋ ಮತ್ತಿದು | ಮದನಗ್ರಹಮೋವದೆ ಹೊಡೆಯುಲಿ ಸಂಭವಿಸಿದ ಮರುಳಾತೋ || ಇದು ಸೊರ್ಕುಂಜಿ?ವನಚರಿಕೆಯ) | ನೃದವೆತ್ತನ್ನ ತಲೆಯನೇಲು ಜನಿ | ಸಿದ ಮwವೆದು ಮಾತೂಎನ ಕಳವಳವಾಯಿತು ವಿರಹಿಣಿಗೆ || ೩೪ ಎಂಬುದು ಗ|| ಪುಸ್ತಕದಲ್ಲಿ ಮಾತ್ರವಿರುವ ಅಧಿಕಪುರ,