ವಿಷಯಕ್ಕೆ ಹೋಗು

ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Gw ಶಾಂತೇಶ್ವರ ಪದಾಣಂ ವನಲಕ್ಷ್ಮಿಯಂತೆ ತಿಳಕದ | ಸುನಶೋಭೆಗೆ ತಾಣವಪ್ಪಿನಂ ನಿರ್ಮಿಸಿದಂ || ವನಜಭವಂ ಜ್ಯೋತಿಃಪ್ರಭೆ || ಯ ನಿಜಾಸ್ಯದೊಳಸೆದುದಾವಿಶಾಳಂ ಭಾಳಂ ಬರಿ ಅಳಕಟ್ಟಲದಿಂ ಪಟ್ಟದ || ಕುಳಮಾವರಿಸಿರ್ದುದಾಸ್ಯವನಜಮನನ ಕ || mಳಿಸಿದುದು ನಿಟಿಲತಟದೊಳ್ | ಸುಳಗುರುಳ ಬಳಗಂತು ಜ್ಯೋತಿಪ್ರಭೆಯ ಮದನಾರಿತೋರಗಂ ಕ | ರ್ಪೊದವಿದ ತನುಕಾಂತಿ ಮಿ೪ರೆ ಮಂಡಲಗೊಂಡಿ | ರ್ದುದು ತಾನಿದೆಂಬಿನಂ ತೋ | ರ್ಪುದು ಜ್ಯೋತಿಪ್ರಭೆಯ ಕವನಕಬರೀಭಾರಂ fina ವ ಇಂತು ರೂಪತಿಶಯಮನಪ್ಪುಕೆಯ್ಯು ಜ್ಯೋತಿಃಪ್ರಭಾದೇವಿ ಎಳೆಯುತಿರ್ಪಿನನೊಂದಿನದೊಳ್' ಪ್ರಜಾಪತಿಮಹಾರಾಜಂ ವಿಜಯಿನಿಷ್ಟ ಯುವರಾಜರ್ವೆರಸು ಲೀಲೆಯಿಂದೋಲಗದೊಳರ್ದಲ್ಲಿ ಸಲೆ ಪಾತಾಳಫಣಿಪತಾನಮುಖಸೂತ್ರಾರಾಳ ನೀಳು ಭೂA | ತಲಮಂ ತಾಂ ಬಗೆದೆತ್ತಲುಚ್ಛತರ ಮೆರ್ಜೆನಲ್ ಭೂರಜ || ಸ್ಥಲಮಂ ಕೂಡೆ ತೆರಳ್ಳಿಕೊಂಡು ಕೆಲವುರ್ವೀಜಂಗಳಂ ಕಿತ್ತುಕೊಂ | ಹುಲಿಯುತ್ತಿಟ್ಟು ನಭಂಬರಂ ನಿಮಿರ್ದುದುವಾಲಿಕಾಡಂಬರಂ ೧&v - ತಿಗುಲಿ'ಯ ಭಂಗಿಯಂ ನಂತೆ ತಂದಿರಿದನ್ನು ಧರಿತ್ರಿಯಂ ಮುಹ || ದಗನಮನೆ ಕಿ೬ಲೆ ಕಿಂದರೆಯಾಗಿಪುದೆಂಬ ಶಂಕೆ ಕೈ | ಮಿಗೆ ಜಗತೀಜನಕ್ಕೆ ಬಿಲುವೇನುತುಗ್ರತಮಂ ಪೊದು ನೆ | ಟ್ಟಗೆ ಮಿಗೆ ಪುಟ್ಟ ಪೊದುದು ಸುಟ್ಟುರೆಗಳ ನಭೋಂತರಗಳ ಮಂtak+... * ನರರಾಯುಂ ಯೌವನಮುಂ || ಶರೀರವುಂ ನೋಡಿಂತುವೆಂದಲಪುವವೋಲ್ & ಕರಗಿದುದಾಕ್ಷದೊಳ್ ಸು | ಟ್ಯುರೆಗಾಳಿಯ ನೆಗೆದು ನೀಳ ದಂತಕರ ಒ 14