Ass ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ಗಗನಮನೆ ಪೋಲು ಏರಿದುಂ | ನೆಗಟಿವಡೆದವನೆ ಪಾಂಡ್ಯನ್ನ ಪನ ಕುಮಾರಂ o೬೫ ಬಳಸಿದ ಪರಿಹಾಸಕಸಂ | ಕುಳವಾಗಿ ಪದಿಂ ಮುಗುಳ್ನಗುತ್ತ ಡಿಗಡಿಗಾ | ಕುಳಿಶನಿಭದಂತಪದ್ಯ | ಪೊಳಪಂ ಮೆವಾತನಂಧಭೂಪಕುಮಾರಂ || ೦೬೬| ಅಂಗದ ಮುರಿಯೋದ್ರೆ ನವೀ || ನಾಂಗದಮಂ ತಿರ್ದುವಂತೆ ನಿಜಭುಜಶಿಖರಾ || ಗ್ರಂಗಳನೆ ತೋಯಿವಾತಂ | ಬಂಗಾಳನ್ನ ಪಾಲನಂದನಂ ಚಂದ್ರಮುಖಿ || ೦೬೭ | ವನಜಾಕ್ಷಿ ನೋಡಿವಂ ಮಾಳವನ್ನಪಸುತನಾತಂ ಮತಂಗಾವಲೀ | ತನಯಂ ನೇಪಾಳ ಭೂಪಾಳ ಕಸುತನವನಾತಂ ಕಳಿ೦ಗಕ ಮಾಧೀ | ಶನ ಪುತ್ರಂಮತ್ತಮಾತಂ ಮಗಧನ್ಸಸಸುತಂಖರ್ವಣರ್ವೀವಣೋದ್ದೂ! ತನನಂ ಬಾನೀಕಭೂವಲ್ಲಭಸುತನವನಂಗಾಧಿನಾಥಪ್ರಸೂತಂ ||೨೬|| ಇಂತು ಭೂಚರಮಹೀ ಕುಮಾರರಂ ಕೂಡೆ ತೋಳು ತುಂ ಅಲ್ಲಿಂ ತಳ ರ್ದು ತದನಂತರದೊಳ' :- ಶ್ರವಣಾಭರಣದ ನವರ | ತೃ ವಿತಾನಚ ಮಿಯನಂತುಮಿಂತುಂ ಸವೆ ನೋ | ಡುವ ನೆವದಿನವನೆ ತವೆ ತೋ | ಉವನಾಶಂ ಮೇಘಪುರದ ಪದ್ಯ ರಥಾಖ್ಯಂ | oರ್& ಸುರುಚಿರಸುವೃತ್ತಕೋಭಾ | ಕರಪಕವದಯಂಗಳಿ೦ ನೇವಳಮಂ || ಕರದಿನಿರದೇನೂಂಕುವ || ಪರಿಯಂ ತೋರ್ಪವನೆ ಕನಕರಥರಚರೇಂದ್ರ o೩೦ ಕನಕಕಿರೀಟಾಗ್ರದ ನ | ತನರತ್ನಮನದನೆ ಸಸಿನವೆತ್ತುವ ನೆವದಿಂ |
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೩೦
ಗೋಚರ