ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೪ ಕರ್ಣಾಟಕ ಕಾವ್ಯಕಲಾನಿಧಿ | ಅಶ್ವಾಸ ಎನೆ ಕೇಳಾಪಸುವೃದ್ದ ಕಂಚುಕಿಯ ಮಾತಂ ಮುನ್ನ ಮಾಕಣ್ಣಿಗುಂ ! ಮನಮುಂ ಬೇಗದೊಳೆಯ ಬೆಂಬಲಿ'ಯೊಳ್ ಮಂ ಬೆರಗುಂ ತ || ೪ನವಾಖೇಚರನಂದನಶ್ರವಣರಂಧ್ರಂಬೋಕು ರೋಮಾಂಚನಂ | ತನಗೀಯುತಿರೆ ತತ್ಕುಮಾರಿ ಕಳ ಹಂಗೀಯ ತಾನೆ ತಾನೆಯಿವಳ್ ||೦೭vi - ದ ರಹಾಸವಿಲಾಸಂ ಮೊಗದೊಳೊಗೆಯ ಹರ್ಷಾಶ್ರುಲೋಲೇಕ್ಷ [ಣಾಬ್ದಾಂ | ತರದೆ ತಾನು.. ....ಹಂಸೀ | ವರಲೀಲಾಯಾನದೊಳ್'ಮಾಂದ್ಯಮದವೆನಿಜಸಂತರೊಚಿತ ಭೂರಾ ಗರಸಂ ಕೈಗಷ್ಟೆ ಜೋತಿಪ್ರಭೆ ಖಚರಸುತೋಪಂತಿಕಕ್ಕಿ೦ತುಬಂದಳ' 1 ಸ್ಮರನಾತ್ಮೀಯರರಕ್ಕಡುರ್ತು ಕರಮಂ ತಾನಕ್ಕೆ ರಾಜನ್ಯಕೋ | ರಮೆಲ್ಲಂ ಮನಮಿಕ್ಕೆ ಬಂಧುಕುಲಮತ್ಯಾನಂದದಿಂದುರ್ಕೆ ಸೌಂ | ದರಿ ಜ್ಯೋತಿಪ್ರಭೆಯಗಳ೦ತಮಿತತೇಜಂಗಿಕ್ಕಿದ ಚೆಚ್ಚರಂ | ತರಳಾಪಂಗಮರೀಚಿ ಮಾಲೆವೆರಸಾಪೂವಾಲೆಯಂ ಲೀಲೆಯಿಂ ove!! ಜಳಧಿಪ್ರಭವಂ ಮಂಗಳ ಪಟಹರವಂ ಪೊಳ್ಳೆ ಕೀತ್ಕಾಡೆ ನೀಡುಂ! ನಲಿಯಲಾ ವಂಶಜರ್ ಮೇಲ್ ಪೆಂಗಿನ ಗುಡಿಯಂ ಕೂಡೆತಲೆತಿ ಹಸೆ! ಚ ಲನವ್ಯಾಕೀರ್ಣದಿಂ ಕಂಕಣಗಣನುಲಿಯಲ್ ನರ್ತಿಸುತ್ತಿರ್ದುದೆತ್ತಂ || ಕುಲಕಾಂತಾನೀಕರಂತೊಸಗೆ ಮಸಗಿ ಸರಂಭಗಂಭೀರದಿಂದ೦೨vo - ಪರಪುವ ಪೂವಲಿ ಸೂಸುವ || ಸುರುಚಿರಕರ್ಪೂರಪುಂಸುಮಿಪ್ಪಾತಕಮಾ || ವರಿಸುವ ಶೃ೦ಗೀಗಣಝಂ || ಕರಣಂ ಕರಮೆಸೆದುದಸದಳಂ ತತ್ತುರದೊಳ್ ov೨| ನಮಗಿಂದು ನೆನೆದಭೀಷ್ಟಂ ! ಸಮುನಿಸಿತೆಂದಿಂತು ಚಕ ಧರನುಂ ಖೇಚರ | ತಮನರ್ಕಕೀರ್ತಿಯುಂ ನಿರು | ಪವತರಪರಮಪ ವೇದವನಸುಂದರ್ ov೩|| ಪರಿಣಯನವೇದಿಕಶೇ | ಖರಪದಪಂಕರುಷರಾಗಿಸಿಂದು ವಧೂ |