ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿಳಿ ವ ಶಾಂತೀಶ್ವರ ಪುರಾಣಂ ಪರಿಕಳಿತಾರಹಹೃದ್ಯಂ | ಪರಿಲಬ್ಧಭ್ರಮನಿಂದ್ಯನಾಗಿ೦ತು ವಿಯ ! ಚ ರರಾಜನಕನಿಘಪಂ | ತ್ವರಿತದೆ ತಮ್ಮಯ ಪುರಕ್ಕೆ ಪೋಗುತ್ತಾಗಳ್ YoYou ಜನಪನ ವಾಮೋತ್ಸಂಗ | ಸನದೋಳ್ ಕುಳ್ಳಿರ್ದು ಕಂಗೊಳಿಸು ಇಗಲೋ | ಚನೆಯಂ ಸುತಾರೆಯಂ ನೆ | ಟೈನೆ ಶನಿ ಕಾಂತಿರತನಿಘೋಷಂ ಕಂಡಂ logo ಇದು ಮಲೋಕದ ಕಾಮಿನೀತತಿಗೆ ಚೆಲ್ಪಂ ಚೆಲ್ಲಿದಂತೀಯಲು | ದ ಲಾವಣ್ಯನಿಧಾನಮೋ ನವಲಸತ್ಸಮ್ಮೋಹನಾನೀಕಂ | ಪದವೇ ಪೇಟತೆನೆ ರೂಪು ರಜೆಸುವ ತಾರಾದೇವಿಯಂತಾವಿವಾ | ನದೊಳಿರ್ದುದುರಿತಾತ್ಮನಪ್ಪಶನಿಫೆಷಂ ನೋಡಿದಂ ನಡೆಯುಂ ೧೬೦] ಕೀಲಿಸಿದಂದದೆ ನಿಂದುದು | ಮೇಲೆ ವಿಮಾನಂ ಮನೋಜನಿಶಿತಶರಂಗಳ್ || ಕೀಲಿಸಿದುವಶನಿಘೋಪನ | ಲಾಲಸತೆಯನಾಂತ ಮನಮನಂತಾಕ್ಷಣದಿಂ [೧8೩|| ಎಳಸಿದುವೆಯಿ ದುವಾಗಳ | ಬಳಸಿದೊಡವಯವವನಟ್ಟಿ ನಲವನಲಂಪಂ | ತಳದುಂ ಸುತಾರೆಯಂ ಕಂ | ಡಳಸಿದ ಖಚರೇಂದ್ರನನಿಘೋಷನ ಕಣ್ಣ |೧೪೪| ಕುರುಳ೪ ನೇವರಿದಂತೆ ಭಾಳ ಪುಟದೊಳ್ ಮುಂಡಾಡುವಂತಾನವಾ! ಧರದೊಳ್ ಚುಂಬಿಸುವಂತೆಪೀನಕುಚದೊಳ್ ಪೋರ್ವಂತೆ ನೈತಂಬದೊ೪°1 ನರವಂತಂಫಿಗಳೊಳ್ ಸಮಂತೆಲಗುವಂತಾಸಕ್ತಿ ಮೆಯ್ಕೆರ್ಚೆ ಸಂ | ಚರಿಸುತ್ತಿರ್ದುವು ಕಣ್ಣಳತಕ್ಷಣದೊಳಾವಿದ್ಯಾಧರಾಧೀಶನ ೧೪೫೦ ಎನಗೀಕಾಂತೆಯೆ ಕಂತೆಯಾಗೆ ಸಫಲಂ ಮತ್ಪಾಜ್ಯ ಸಾಮ್ರಾಜ್ಯ ಮೀ। ಫುನಬಾಹಾಬಲಗರ್ವದುರ್ವು ನೆಗಳ್ಳ ವಿರುರಿದುರ್ವಾರಭಂ |