ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಪ್ತ ಮಾ ಕ್ಲಾಸಂ - ಶ್ರೀಕಾಂತನಹಿತವಿಜಯ || ಶಿಕಾಂತನೆನುತುಮವನಿ ಕೀರ್ತಿಗೆ ಕೀರ್ತಿ || ಶಿಕಾಂತನಿರ್ದನೆಸೆದು ಕೈ ! ಪಾಕ್ಷತಿ ಜಿನಸದಪಯೋಜರಾಜಮುರಾಳಂ || ೧!! * ವ ಇಂತು ನಿಜರಾಜಧಾನಿಯೊಳ್ ನಿರಂತರಂ ರಾಜ್ಯಂಗೆಯುತ್ತಮ ಮಿತತೇಜಹಾರಾಜಂ ಪ್ರಜ್ಞಪೈ, ಕಾಮರೂಪಿಣಿ, ಅಗ್ನಿಸ್ತಂಭಿನಿ, ವಿಶ್ವಪ್ರಭೆ, ಶಿನಿಪತಿ ಪೂತಗಾಮಿನಿ, ಆಕಾಶಗಾಮಿನಿ, ಉತ್ಪಾದಿನಿ, ವಸಂತಕಾರಿಣಿ, ಆವೇ ಶಿನಿ, ಪ್ರಸ್ತಾಪಿಸಿ ಪಹರಿಣಿ, ಪ್ರಮೋಹಿನಿ, ಸಂಕ್ರಾಮಣಿ, ಆವರ್ತಿನಿ,ಸಂಗ್ರ ಹಿಣಿ, ಭಂದೆನಿ, ಮುಟ್ಟಿನಿ, ಪ್ರಹಾಸನಿ, ಪ್ರಭಾತಿನಿ, ಪ್ರವರ್ತಿನಿ, ವಿಪ ರೋದಿನಿ, ಪಲಾನಿ, ವಿಕ್ಷೇಪಣಿ, ಶಬರಿ, ಚಾಂಡಾಳಿ, ಮಾತಂಗಿ, ಗೌರಿ, ಖಟಾ೦ಗಿ, ಮುದ್ದಿನಿ, ಶತಶಂಕಿನಿ, ಕುಶಾಂಡಿ, ವಿರಳವೇಗೆ, ಮಹಾವೇಗೆ, ಮನೋವೇಗೆ ಚಪಲವೇ, ಪರ್ಣಲಘು, ಲಘುರಳಿ, ಪ್ರಭಾತಿನಿ, ಪ ಭಂಕರಿ, ವೇಗಾವತಿ, ಮೈ ತಾಳ, ಸರ್ವವಿದ್ಯಾಚೇದಿನಿ, ಮಹಾಜ್ಞಾನಿ, ಯುದ್ದ ವೀರ್ಯ, ಬದ್ದ ಮೋಜೆನಿ, ಪ್ರಹರಣಾವರಣ, ಭ್ರಮರಿ, ಅಭೋ ಗಿನಿ-ಮೊದಲಾಗೆ ಸಮಸ್ತ ವಿದ್ಯ೦ಗಳಂ ಸಾಧಿಸಿ ಸಿದ್ದ ವಿದ್ಯನಾಗಿ ಉತ್ತರಕ್ಕೆ ಎಳೆಯ ಮತ್ತು ಪೋಟ, ದಕ್ಷಿಣಶ್ರೇಣಿಯನ್ನು ಪೋಲೀಂ ಅಧಿಪತಿ ಯಾಗಿರ್ದು ನೆರ್ಗ ಬಹುವಿದ್ಯೆಗಳ ನೆನೆದ ತಾಣಕ್ಕಯ್ಯ ಪೋಗುತ್ತು ಮಾ | ವಗನಂತಾವಿಜಯಾರ್ಧಶೈಲದುಭಯಶ್ರೇಣೀತಪೋದ್ಯಾನರಾ | ಜೆಗಳೊಳ್ ಸಂಚರಿಸುತ್ತುಮಾತ್ಮ ಯುವತಿಯುಕ್ತಂ ಸದಾ ಕಂತುಕೇ ! ೪ಗಳಂ ಖೇಚರರಾಜನಿಂತು ಪಡೆವ ರಮ್ಯಪ್ರದೇಶಂಗಳೊಳ್ ||೨|| ಮನಮಾನಂದಮನಾದಮೆಯು ವಿನಮಂತಾಖೇಚರೇಂದಂಗೆ ಸಾಂ। ದ್ರನಿಭಚ್ಛಾಯೆಯಿನುಲ್ಲ ಸತ್ಕುಸುಮದಿಂ ರ್ಪಫುಸೌಂದರ್ಯವ |