ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

୦ଟ୍s ಕರ್ಣಾಟಕ నిధి [ಆಶ್ವಾಸ ರ್ಧನದಿಂ ಪಕ್ಷಫಲಂಗಳಿ೦ ಶುಕವಿಕಾಳೀವಾತಮಾಧುರ್ಯನಿ | (ನದಿಂದೋವುಶಮೀವುದಾವನಚಯಂ ಪಂಚೇಂದಿಯಪ್ರಿತಿಯಂ ||೩|| ವಿಜಯಾರ್ಧಾಚಲಮೌಳಿ(ಚೈತ್ಯಭವನವಾಸಕ್ಕೆ ತಾನೆಯ್ದೆ ನಂ | ದು ಜಿನೇಂದ೦ಗೆ ವಿಚಿತ್ರಪೂಜೆಗಳನೆಂದುಂ ತನ್ನ ಕೆಯ್ಯಾತಿ. ಮಾ ! ಜೈ ಜೈತಾನಂಗಸುರತ್ಯ ರೂಸವನಣಂ ಕಣ್ಣಾರೆ ನೋಟ್ಟುತ್ಸವ ! ನಿಜವಾಗಿಸಿ-ನಮಠವಿತಮಿತತೇಜಂ ಸಿದ್ದ ವಿದ್ಯಾವಹಂ ||8|| ನತನಾನಾವನಿಶಾಲಮೌಳಿಮಣಿಮಾಲಾಸಂಘಸಂಘುಟ್ಟನೋ | ದೃತರೇಣುವಜವರ್ಣಪೂರರಚಿತಂ ರಾಜಾಲಯಪಾಂಗಣ | ಕ್ಷಿತಿಯಾಗುತ್ತಿರೆ ನಿಚ್ಚಮಂತರಸುಗೆಯ್ಯುತ್ತಿರ್ಪನುದ್ದ | ರ್ಪತಮಿಸಂ ತ್ರಿಜಗಜ್ಜಯೋಜಳಯಕಂ ತಪ್ಪೇಚರಾಧೀಕ್ಷರಂ ೫!

ಇಂತನೂನವಿನೂತ್ನ ಶೋಭಾಭಿರಾಮನಿಜಪಾ ಸಾಮಾಜ್ಯ ಸೌಖ್ಯಾನಮಾನಸವಾಗಿ ರಾಗದಿಂ ವಿಯಚ್ಚರೇಂದ್ರಂ ಉತ್ತಮಪುತ್ರದಾ ನವಿನೋದಂ ಸುತ್ತು ಮಿರಲೊಂದು ದಿನಂ ದಮವರರೆಂಬ ಚಾರಣಮುನೀ ಶರರ್ ಚರ್ಯಾಮಾರ್ಗದಿಂ ತನ್ನ ಮನೆಗೆ ಬರೆ ಕಂಡು
  • ಮನದನುರಾಗದೆ ಹರ್ಷಾ || ಶನಿಕಾಯಂ ಪುಲಕನಿಕರನೊಡನೇಲ್ ಭೋಂ ||

ಕೆನೆ ತಾನಿದಿರಂ ವಿನ | ಯನಿಧಾನಂ ಖೇಚರೇಂದ್ರನಂತಾಪದದೊಳ್ - ಬಲವಂದು ಭಕ್ತಿಯಿಂ ಪದ | ನಳಿನಕ್ಕಾನವನಾಗಿ ತನ್ನುನಿಪತಿಯಂ || ನಿಲಿಸಿ ವಿಧಿಪೂರ್ವಕಂ ನಿ : ರ್ಮಳಿನಾನ್ಸಮನಿತ್ತನರ್ಥಿಯಿಂ ಬಚರೇಂದe ಮುನಿಪತಿ ಪರಿತುಷ್ಟಸ್ಯಾ | ತನಾಗಿ ಪರಸುತ್ತೆ ಪೋಗೆ ನರನಾಥನಿಕೇ || ತನದೊಳ್ ಪಂಚಾಶ್ಚರ್ಯಮ | ಧನಸು ತಾನಾಯ್ತು ನಿಖಿಳ ಜನತಾಶ್ಚರ್ಯ |೬|| 1೩'