ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1೫೦|| ೨೬ ಕರ್ನಾಟಕ ಕಾವ್ಯಕಲಾನಿಧಿ [ಆಶ್ವಾಸ ಇದು ಮೂಕೈಯಾನೆ ತಾನೆಂದೆನೆ ಕರಟಗಳದ್ದಾನಧಾರಾಯುಗಂ ನೀ | ದವಲ್ ಮೆಯ್ಯೋಡು ನೀಲಾಚಲಮನಿಸ ಬಲ್ಲೊದರಂ ವೃತ್ತ [ಕುಂಭಂ || ವಿದಿತಂ ಕೊಡಾಪರಂ ಲಂಬಿತಕರನರುಣಾಕ್ತಿದಯೋದ್ಘಾನಿ ರೌದ್ರಾ ! ಸ್ಪದರೂಪಂ ಪಣ್ಣ ಬಂದಿರ್ದುದು ಪೊಳೆವ ಚತುರ್ದಂತರುದ್ರಂ ಗಜೇಂದ್ರ ಮದದುರ್ಕಿಂ ಮೆಯೊಡ್ಡಿ | ಪುದಿದಾಯತಹಸ್ತದಿಂ ಸಮುನ್ನ ತನುವಿಂ | ದದಲ೩೪ ತೊಣೆ ತಾನೆನೆ ಪಾ | ರ್ಶದೊಳಿರ್ದುದು ಸಣ್ಣ ಬಂದು ಮತ್ತಗಜೇಂದ್ರ ವ ಇಂತು ಸಣ್ಣ ಬಂದಿರ್ದುಭಯಗಜೇಂದ್ರಾರೂಢರಾಗಿ ರಾಗದಿಂ ದಪರಾಜಿತಾನಂತವೀರ್ಯ‌' ನಿಜಶಿಬಿರಮುಖದೊಳ್ ಬಂದು ನಿಂದಿರ್ದಾ ಗಳ' ರಯಾತ್ರಾಸುಕಿಯಾಸೂಚಕ ಬಹುಕಹಳಾರವ ಕೋಳಾಹಳ೦ವಾ | ರಣವಾಜೆವಾತಸದ್ಗೀಕರಣಕಳಕಳ೦ ಸೈಂದನಾಕಲ್ಪಸಂಧಾ | ರಣಕಾರ್ಯೊದ್ಯೋಗಕೌತೂಹಲಮುಚಿತತನುತಾ ಕರಾಂಗೀಕೃತಾಭೀ | ಕ್ಷಣವೀರಕ್ಟೋಭಮೋರಂತುಭಯಬಲದೊಳಂ ತೊಟ್ಟನುರ್ವಿಗುರ್ಪಿ೦ ವ್ಯ ಇಂತುಭಯಬಲದೊಳಗೆದ ಕಳಕಳಮಂ ಕೇಳ್ಳು ಸುಭಟ ಪೇಟಕಂ ಮಾಮಸಕಂ ಮಸಗಿ-- ಕಾದಿದ ಕಲೆಯಿಲ್ಲೆಂಬಸ ವಾದಮನಪಹರಿಪ್ಲೆವೆಂದು ಸಂಗ್ರಾಮ ರಸಾ || ಹ್ಯಾದಿಗಳರೆಬರ್ ಕವಚಮ್ | ನಾದರಿಸದೆ ಖರಕೃಪಾಣಪಾಳೆಗಳಾದರೆ ||೫ || ಪರಶಸ್ತಶತಮಂ ಪರಿ | ಹರಿಸಿ ಬಲ್ಲಂಗಮುಳಿಯದಂಗಂ ಕವಟೋ | ಈರಮೇವುದೆಂದು ನಡೆದರ್‌ | ಸರಭಸದಿಂ ಸಮರಲಂಪಟರ ಭಟರರೆಬರ್ - || ೩