ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೩ ಶಾಂತೀಶ್ವರ ಪುರಾಣಂ * ಇರದೆಯಲ್ ಪಡೆಯಲ್ಲಿ ಬಿಟ್ಟ ಭಟರಂ ಚಂಡಾಂಘಿಸಮ್ಮುರ್ದದಿಂ | ದರೆಯುತ್ತುಂ ಸೆಡೆದೋಡಿ ಪೋಪ ಭಟರಂ ಪೊಲ್ಲೋಡುತುಂ ಕೊಂದುದಾ|| ತುರದಿಂ ಕುತ್ತು ತುರುಳು ತುಂ ರುಧಿರಮಂ ಕುಂಡಾಗದಿಂ ಪೀರ್ದು ಭೂ | ತೋರಿಸುತ್ತುಂ ಕರಿಸೇನೆ ನೂಂಕಿದುದು ರೌದ್ರಾಮೋಪದಿಂ ಕೋಪದಿ೦liv೫H ಇದಿರೊಳ್ ಕಾಯ್ವ ದೆಯಂದುಭಯಬಲಗಜಿಣಿ ಕೈಯಿಕ್ಕಿ (ಮಿಕ್ಕು ! ಇದರಂತೋಂದನೊಂದೊತ್ತುವ ಪದಹತಿಯಿಂದುರ್ವಿ ಬಳ್ಳುತ್ತಿರಲ್ಕು ತಿದ ಕೋಡೋಂ ಝುಲುಂದೊಂದುಗುವ ರುಧಿರದಿಂದಾರುವಾರ್ನಿಝ್ರ [ರೋ | ರದಗುರ್ವಂ ಪೆತ್ತ ನೀಲಾಚಲದ ಬಳಗದಂತಿರ್ದುದುಗೆಭಸೈನ್ಯಂ ||೬|| ವಾರಣಮಂ ಸಮಂತಣೆದು ನೂಂಕಿ ನಿಶಾತಕರೈಕದಿಂದಮಾ | ಧೋರಣನಾರ್ದು ತನ್ನ ನಿಸಲಾಸರಲಂ ಸೃಜೆಯಿಂದುರುಜ್ಯಾ || ಧೋರಣಹಸ್ತಮಂ ತದಿಭಹಸ್ತಮನೊರ್ಮೊದಲಸ್ತಮೊಂದಿ೦ || ದಾರಣದೊಳ್ ನಿಪಾದಿಯಿಸೆ ಮೆಜ್ಜಿದನಚ್ಚರಿಪಟ್ಟು ಭೂವರಂ_ve ಉರಮಂ ನಾರಾಚದಿನಿಗೆ | ಸರಲದು ಪೇಚಕಮನುರ್ಚೆ ನೆಲನಂ ನೆಣೆ ನ | ಔರ ಕುಕ್ಕುಜನಿರ್ದುದು ಮದ | ಕರಿ ಬೆನಕನ ಜೋಹದಂದದಿಂದಾಹವದೊಳ್ vi ಆರಣದೊಳ ನೂಕಿದ ಮದ | ವಾರಣಕರನಂ ನಿಪಾದಿಯಿಸೆ ತತ್ಕರಿ ಮುಂ | ದಾರೆಣಿಕೆಯೆತ್ತಿದುಗ್ರಾ ! ಕಾರವರಾಹಂಬೆಲಿರ್ದುದಂತಾಪದದೊಳ್ 1Vrld. ಮುನಪೇತಾರರನಂ ಪೊದಟ್ಟು ಪರಿತಂದುಗದ್ದಿಸಂಗಳ ಹರಿ ! ಚ ನಿಕೃಷ್ಟೋನ್ನತದಂತದಂತಹತಿಯಿಂದೋರಂತೆ ಪೋರುತ್ತಿರಲ್ !! ತನಿಗೆಂಡಂಗಳ ತಂದಲುರ್ವೆ ಪೊಗೆಯುತ್ತುಂ ಪೊತ್ತಿ ಕಾಯ್ದೆತೋ | ಟ್ಟನೆ ಕಾಲಂ ಬಿದಿರುತ್ತೆ ಬೆಟ್ಟವೆರಡುಂ ತತ್ತೂ ಧಮಂ ಯುದ್ಧದ೪॥