ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನವಮಾಸನಂ ಶಿರಮಣಂ ವಂವಿಜಯರ | ಮಾರಮಣಂ ಪ್ರಬಲದೇರ್ವಲಂ ಬಲದೇವೋ || ರ್ವೀರಮಣನಿರ್ದನುದಧಿಗ || ಭೀರಂ ಜಿನಸವಪಯೋಜರಾಜಮುರಾಳಂ | ೧|| ವ್ಯ, ಇಂತಪರಾಜಿತಮಹಾರಾಜನನಂತವೀರ್ಯ ಯುವರಾಜಸಮನ್ನಿ ತನುನ್ನತೆ ತರುವವನನ್ನು ಕೆಯ್ದಿದು ನಿಜಾನುಜವಿಜಯಸಂಗ ಕಥಾ ಪ್ರಸಂಗವಾಕ್ಷಂಗತಿಯಿಂ ಸಕಲ ಸನ್ಮಂತ್ರಿ ಮಂಡಳಕದಂಡನಾಥವರ್ಗಕ್ಕೆ ಸಮುದಗ)ಕೌತುಕರಸಪ್ರಮೋದಪರಿಕರನನೊದವಿಸುತ್ತುಮಿರೆ ಎನ್ನಯ ದೂಸರಿನದಂ : ಕಂ ಸಹೋದರರ ಒಕ೦ದರ' || ಬೆನ್ನನೆ ಬಂದೆಲ್ಲಿಯೆನು | ತುನ್ನೆತಿ ದಮಿತಾರಿತನುಜೆ ವಿಹ್ವಲೆಯಾದಳ ||೨| - ತನ್ನಯ ರಾಗಮುತ್ಕಟನಿಮಿತ್ತದೆ ಪಾತಕಿ ಶತು ಹಸ್ತದಿಂ || ದನ್ನ ಯುದ್ಧದೊ೪ ಕಲಿಸಿದ೪ ನಿಜತಾತನುಮಂ ನಿಜಾನಯೋ || ತನ್ನರುಮಂ ನಿಜಾಗ್ರಜರುಮಂ ಗಡಮೆಂದಿಳ ನಿಂದೆಗೆಯುದೋ | ಯೆನ್ನನನುತ್ತ ಖೇದಿಸಿದಳಾದಮಿತಾರಿತನೂಜೆ ನಡೆಯುಂ 11೩11 ಇನಿತೊಂದು ನಿಂದೆಯುಂ ಪ || ಪನಿಬಂಧನದಿಂ ಪೊದು ಬೇವಿನಮಿದು ಪಾ || ವನಮೆನಿಪುದೆ ತಾನೆನುತುಂ | ಕನಕಶ್ರೀ ತೋರಿದಳ ನಿಜಸಂಸ್ಕೃತಿಯಂ ||8|| ವ ಇಂತು ವಿರಕ್ತ ಸಂಸಾರೆಯಾಗಿ ನಿಜಮನೋಜನಿತ ನಿರ್ವ ಗಮಂ ತೋಜಿ ಬಲಾಚ್ಯುತರನೊಡಂಬಡಿಸಿ ಸ್ವಯಂಪ್ರಭತೀರ್ಥಕ್ಷತಾ ಧೋಪಾಂತಮನೆಮ್ಮೆ ನಿರ್ಮಲಧರ್ಮೋಪದೇಶಮಂ ಪಡೆದು ಪುಟ್ಟದ