ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ದಶಾಶಾನಂ. {! ೧il ಶ್ರೀಮದನವಧಿಸುಖಾಮರ 1 ಧಾಮದಿನೀಧರೆಗೆ ವರಲ೧೦ ಬಗೆದಿರ್ದ೦ || ಪ್ರೇಮದಿನಗಣ್ಯಸುಚರಿತ | ನೀಮಂ ಜೆನಪದಪಯೋಜ ರಾಜಮುರಾಳಂ ವು ಅಂತಿರ್ಪುದುಮಿತ್ತಲಾವಿಕ್ಷ ಸೇನಮಹಾರಾಜಂ ವಿರಾಜಿಸುತುಮ ಖಿಳರಾಜ್ಯಸುಖದೊಳಿರೆಯುವೊಂದುದಿನದೊಳ್ ಫಲಮುದಯಿಪ ಕಲ್ಪಲತಿಕೆ | ಗಲರೂಗನಂದದೆ ಜೆನಾರ್ಭಕಂ ಜನಿಯಿಸ ನಿ , ಮrಳಗಾನೃಪಸತಿಗಾದುದು || ವಿಳಂಪವನಿತಾನುರಾಗಮಯತುಸಮಯಂ ವ ಇಂತು ಸಮನಿಸಿದ ರುತುಸಮಯದೊಳ್ಳಳವಿಡಿದು ನಿಂಳಂಕಾ ರೆಯಾಗಿರ್ದೈರಾದೇವಿಯಂ ದಿವಿಜಯುವತಿಯನೋಡಿ- ರನ್ನದ ರಯ್ಯಮಪ್ಪ ತೊಡವಂ ತುಡದುಣ್ಣುವ ಮೆಯ್ಯ ಚೆಲು ತಾ | ನುನ್ನತಿವೆತ್ತು ನೂರ್ಮಡಿಸುತಿರ್ದಪುದೀ ಋತುಕಾಲದೊಳ್ಚ | ಇನ್ನೆಗಟೀನೃಪಾಂಗನೆಯ ಪುಣ್ಯ ಮಿದೆಂತುಟಿ ಪುಟ್ಟುವಂ ಜೆನಂ | ಸನ್ನುತನೆಂದು ಸಂತಸಮನಾಂತುದು ತಪ್ಪುರಂದರೀಜನಂ |೩|| ವ | ಅಂತಮುರಕಂಠಯರ್ಸಂತಸದಿಂ ಕಲ್ಪಿಸುತ್ತಿರ್ಪುದುಮಾರ ಮನೀಶಿರೋಮಣಿಗೆ ಚತುರ್ಥದಿನಸವನಸಮಯಂ ಗಮನಿಸಿದಾಗಳ್-- ಕನಕಕಟಾಹಪೇಟಕದೊಳುಪ್ಪ ಮಯಾಮಳತೀರ್ಥವಾರಿಯಂ ! ತನತನಗೆಯ ತೀವಿ ಭುಸನರಸಮನ್ವಿತವನ್ನು ಆರುಚಂ |