ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೩೭ ೧೪) ಶಾಂತೀಶ್ವರ ಪುರಾಣಂ ದನವರಕುಂಕುಮಪ್ರಕರಪಂಕಮನೋನಿತಂ ತೆರಳ್ ಮು | ತಿನ ಮಭಾಜನವಜದೊಳಿಕ್ಕಿದುದಾದಿನಿಜಾಂಗನಾಜನಂ 8816 ವ್ಯ ಆಗಳಾಸವನಸಮಯೋಜಿಸುವಸ್ತುಸಂಚಯವರಿಕಳಿತಶd ಗಳಪ್ಪ ಗೀರ್ವಾಣರಮಜನಂ-ರಮಣೀಯಮಪ್ಪನಿಜಚರಂಮಮಂ | ಬೇರಸಂಜನಿತಮೃದುಮಧುರಝತಿರುತಿಗೆ ಮದಮರಾಳಮಂಡಳಿ ಎ ಳಸಿಬರೆಯುಂ | ಮಿಲುಪ ಬಲ್ಕುಡಿಯ ನುಸುಯ್ಯ ಕಡುಗಂಪಿಂಗಲಂಪು ಮಿಕ್ ಕವರೆಗೊ೦ಡು ಮಂಡಳಸಿ ಬರ್ಸ ಮ” ದುಂಬಿಗಳ ಬಳಗಮಂ ಹೀಲಿದಳಯಂತ ಮೇಲೆ ಪೊಳವಳಿಗಳ ಕರ್ಪo ಕಪ್ಪಂಗೊಂಡಂತ ಬಿತ್ತರಿಸ ಬಟಲ್ಕುಡಿಗಳ ಬಳಾಹಕದ ಬಳಗವೆಂದು ಬಣಗೊಂಡು ಮೊಗವುಂ ನಗಪಿ ನಲವು ನೆಲವೆರ್ಜೆ ಕುಣಿಯುತ್ತು ಮೊಡವರ್ಷ ಭವನಬಾಳಕ ಯೂರಜಾಳಂಗಳುಂ ಮಿಸುಪ ನಸುಗೆಂಪುವೋಲೆಸೆವ ದಶನಂಗಳ ಪೊಣವೂ ಳ್ಳುವ ಬಾಯ್ತಿ ಗಳಂ ಬಿತ್ತು ಗಾಣೆ ಬಿರಿದ ದಾಳಿ೦ಬದ ಪಟ್ಟಳಂದು ಕಂಡು ಕಿರ್ಕಿರೆನುತ್ತು ಮೆಗಿ ತುಲುಗಿ ಬರ್ಪ ದೀವದ ಮಿಗಿಳಿಗ ಳುಂ ತೊಳಶ ನಗೆಮೊಗದ ಪೊಳಪು ತಳ ತಳಸಂತುಮಿಂತು ನೋಡು ವ ಮಧುರಾವಳೋಕನವಿಳಾಸಮಂ ನೀಡುಂ ನೋಡಿ ನಿಜಜಾತಿಶಂಕೆಯಿಂ ದೆಳಸಿ ಬರ್ಸ ಮಂದಿರದ ಮೃಗಶಾಬಕಂಗಳುಂ ತದೀಯ ಕ್ರಿಯಾತುರತೆ ಯೋಳ ಮತಮಗೆ ತಮ್ಮೊಳೊರ್ವರೋರ್ವರಂ ಕರವ ಕಳಕಳದ ಕಳಿನಿ ನಾದಮಂ ಸ್ವಕೀಯಪಿಕಪ್ರಸಾದವೆಂಬ ಸಂದೆಗದೊಳೂಂದಿ ಮರುಳೂ ಮ¥ಗೋಗಿಲೆಗಳುಂ | ಬಿತ್ತರಿಸಿ ಅತ್ಯಭವಂ ಬಲಂಬೆರಸು ಬಹಳ ಟೋಪದಿಂ ಬರ್ಪ ಭಂಗಿ ಸಂಗೊಳಿಸಿ ಕಣೋಳಸುತುಂ ಬಂದುದಂದಿಂದು ಕಾಂತಕೃತಕಮನೀಯಮಜ್ಜನಮಂದಿರಮಂ ಪೊಕ್ಕು ವಿರಾಜಿಸುವೈರಾದೇ ವಿಯಂ ಪೊಳವ ಪಳಕಿನ ವಿಳಸದಭಿ ಸವನವಿಷ್ಟರೋಪರ್ಯುಪವಿಷ್ಟೆಯಂ ಮಾಡಿ ಉಗುರಿಕ್ಕಿ ಬಿಕ್ಕಿ ಸೊಗಯಿಪ | ಸುಗಂಧಶೈಲದೆ ಸುಕೇಶವಕಮನನಸು ||