ವಿಷಯಕ್ಕೆ ಹೋಗು

ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೭ ೪v ಶಾಂತೀಶ್ವರ ಪುರಾಣಂ ಇಂತು ನುಡಿದ ಶ್ರುತಸಾಗರನ ವಚನಮಂ ಕೇಳು ಸುಮತಿಸಚಿವ ನಿಂತೆಂದಂ :- ನಿರುತಂ ನಿನ್ನಯ ಮವರುಂ ನುಡಿಯದೊಳ್ಳತಪ್ಪುದಂತಾದೊಡೇಂ | ಧರೆಯೊಳ್ ಪುತ್ರ ಕುಲಕ್ಕೆ ಶತ್ರುತೆಯದೆಂದುಂ ಪುಟ್ಟದಂತೀಸ್ವಯಂ | ವರಮಂ ಮಾಡುವವೆಂಬುದುಂ ಸುಮತಿಯೆಂದಂತಾಗಳಾತನ್ನು ನಾ || ಅರುಮೇಹೀಮತರಾಗಿ ಬಿನ್ನವಿಸಿದ ಭೂಪಂಗೆ ತತ್ಕಾರ್ಯಮಂ || ೪೭ ಅದಂ ಕೇಳ್ತಂತೆಗೆಯ್ಮೆಂದು ಮಂತ್ರಿಗಳಂ ತಾಂಬೂಲದಾನಪುರ ಸೃರಂ ಮನ್ನಿಸಿಬೀಳಿಟ್ಟು ಒಟಕ್ಕಮಾಚರೇಂದ್ರ ಮನದೊಳಿಂತಂದಂ: ಎನ್ನ ಸುತಗನ್ನಿತರೊಳಾ || ನನ್ನಿ ಪತಿಯನ್ನು ಮದನೆ ನೈಮಿತ್ತಿಕನಿಂ | ದಿನ್ನ ದಪೆನೆನುತುಂ ಸಂ || ಭಿನ್ನ ಶೋತೃವನೆ ಬರಿಸಿದಂ ಖಚರವರಂ || ತನ್ನಂಗಪ್ರತಿಭೆ ತರುಕ್ಕ ರುಚಿಯಂ ಕೀಚ್ಚಾಡೆ ಯಜ್ಯೋಪವೀ | ತಳರ್ಪ ಅಲಾಟಮರ್ಧ್ವತಿಲಕಂ ಶುಭಾ ತುಲಕ್ಕಶ) ಕ || ರ್ಚನ್ನೇರ್ಪಟ್ಟಿರಲುಟ್ಟ ಬಾಸರದ ಬಂಬಲ್ ಡೊಳ್ಳು ಚೆಲ್ಲಾಗೆ ಸಂ || ಭಿನ್ನ ತೊತೃಧರಾಮರಂ ನೃಪತಿಗಾಶೀರ್ವಾದಮಂ ಮಾಡಿದಂ ! ರ್8 ಅವಿಭಿನ್ನಾ ಯತಕುಡ್ವಪ್ರತಿರವಂ ಕಣ್ಣಾಲಯಾನೀಕಯು | ಕವಿಶಾಲ೦ ಗೃಹಶಾರಿಕಾದಿಶಕುನಿವಾತವ್ಯ ಪೇತಂ ಗವಾ ! ಕ್ಷವಿದರಂ ಚತುರಂಗಮಂತ್ರವಿಳಸ ತಾಂಗದೇಕಾಂತಸ | ದೈವನಾತ್ಮಿಯಜನಾವಳೀಪರಿವೃತಂ ಸರ್ತಂದನಂದಾನೃಪಂ | ಸನ್ನುದದಿಂ ಪೊಕ್ಕಾಗಳ | ತನ್ಮಂದಿರದೊಳಗೆ ರೋಹಣಾಚಳವೆನಿಸು | ದ್ವನ್ಮಣಿಮಯವಿಷ್ಟರವಿಳ | ಸನ್ಮಸ್ತಕರತ್ನ ವಾದನಾಗಚರೇಂದ್ರ | ಆಸ೦ಭಿನ್ನ ಶತೃವ | ನಾಸಾ ವನಿಹಿತಂ ಸಮಾನಾರ್ಧದೆ | ೫೦ ೫೧