ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೫೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೦೨ ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ನಡೆಯಿಸಿದಂ ಸೇನಾಪತಿ | ಪೊಡರ್ವಿನಿ ತದ್ದು ಹಾಪದೇಶದಿನಗಳ | ೧೩ || ವ | ಆಗಳಾಗುಹಾಸೋಪಾನಮಾರ್ಗದಿಂ ಪಡೆಯ, ನಡೆಯಿಸಿ ತನ್ನ ದೀಪಶ್ಚಿಮತೀರದೊಡುವಿಡಿಸಿ ದ್ವಾದಶಯೋಜನವ್ಯಾಸನುಮಪ್ಪ ಯೋಜನೋತ್ಪಧಮನಪ್ಪ ತಮಿಸಗುಹಾದ್ವಾರದೊಂದಕ್ಷರತಾ ಢಪಶ್ಚಿಮಾಭಿಮುಖನಾಗಿ ದಂಡರತ್ನದಿಂ ಕವಾಟವುಟಮಂ ಪೊಕ್ಕು ಕುದು ರೆಯಂ ತೋ' ಬಿಡಲೊಡಂ ಗುಹೆಯ ಪಶ್ಚಿಮಕ್ಕೆ ಪನ್ನರಡುರೋಹ ನಮಂ ಲಂಘಿಸಿ ತಡೆಯದೆ ಪೋಗಿ ತನ್ನ ಮೈಚ ರಾಜರಂ ಪಣಸಂಬರಂ ಸಾಧಿಸಿ ಮಗುಳು ಮುಕ್ತಾಗ್ನಿ ಜ್ವಾಳನಾದ ಗುಹಾಪ್ರದೇಶದಿಂ ನಿಜ, ಬಳಸಮೇತಂ ಒಂದು ತನ್ನ ತಂದ ವಸ್ತು ವಾಹನಂಗಳನೆಲಗಿಸಿ ಲೀಲೆ ಯಿಂದಾನೃಪಾಳರಸು ಚಕ್ರಧರನಾಜ್ಞೆಯಂ ತಲೆಯೊಳಾಂತು ಕೊಂಡು ಭರದಿಂದುತ್ತರಭರತೋ | ರರೆಗೆತ್ತಲೆವೆಣ್ಣುಮೆಂದು ಬಿನ್ನವಿಸಿ ನೃಪೇ || ಶರನಾಜ್ಞೆವೆತ್ತು ಸೇನಾ || ವರನಾಗಳ್ಳಕಳ ಸೈನ್ಯಮಂ ನಡೆಯಿಸಿದಂ | ೧೨ || ವ ಇಂತು ಸೇನಾಪತಿ ಪಡಂಗಬಳವನೆತ್ತಿಸಿ ತಾಂ ಮುಂದೆ ನಡೆ ಯ ಚಕ್ರಧರಂ ಚಕ್ರರತ್ನಪುರಸ್ಪರಂ ಗುಹಾದ್ವಾರದೊಳ್ಳೆಂದು ಸಿಂಧು ಸರಿದುಭಯತಟದೊಳರಡೆರಡು ಯೋಜನಾಂತರಗೊಳ್ಳಸರಿಸಿ ಪಡೆಯಂ ನಡೆವಂತು ನಿಯಮಿಸಿ ತದ್ದು ಹಾಭಿತ್ತಿಗಳೊಳಕಯೊಜನಾಂತರದೊಳಲ್ಲ ಆಗೆ ಕಾಕಿನೀರತ್ನದಿಂ ಬರೆದ ಚಂದ್ರಾರ್ಕರ ಬೆಳಗಿನೊಳ್ ನಡೆದುನ್ನಗ್ನ ಮಗ್ನಾನದೀದ್ದ ಯಮಂ ಸ್ಥಪತಿರತ್ನ ರಜೆತ ವಿಚಿತ್ರ ಯಂತ್ರಮಾರ್ಗದಿಂ ಕಳದು ಕಲವು ದಿವಸಕ್ಕಮ್ಮಿಯಾಗುಹೂತ್ರ ರದ್ಯಾರಕವಾಟಂಗಳಂ ತc' ದು ಪೊಲಮಟ್ಟುತ್ತರಭರತಮಧ್ಯಮೇಚ್ಚತಂಡದೊಳ್ ಬೀರುವಿಟ್ಟ ಪುದುಂ ನಡೆದಾಗಳ್ಳನಾಪತಿ | ತಡೆಯದೆ ತಕ್ಕಿಂಧುನದಿಯ ಪಡುವಣ ತೀರಂ ||