ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೫೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫] ಶಾಂತೀಶ್ವರ ಪುರಾಣಂ ೫be ತನು ಸಂಸೇವ್ಯಮಿದಂದು ವಾಂಛಿಡೆ ನಾನಾರೂಗಬೀಭತ್ಸಭಾ | ಜನಮೇಕೀತನುಮೋಹವಿತನುವಿನುದ್ಯಕ್ಕೋಹದಿಂ ಜನ್ಮ ಬಂ | ಧನವೆಂದುಂ ಬಿಡದಪ್ಪದೀತನುವಿವೋಹಂ ಮಾಂದಾಜನ್ನಭಂ | ಜನನಂ ತಥ್ಯಮನುತ್ತುಮಿಂತು ಬಗೆದಂ ಚಕ್ರಕ್ಷರಂ ಚಿತ್ತದೊಳ್ || ವು, ಇಂತು ಶರೀರಸ್ಥಭಾವಮಂ ಸಂಭಾವಿಸಿ ಸಂಜನಿತವೈರಾಗ್ಯ ಮಾನಸನಾಗಿ ವಿಶೋಧಿಪರಿಯತೆಯಿಂ ಪೊಗಟ್ಟು ನಿಂತನುಪ್ರತಿಬಿಂಬೋಕ್ಷ ಯದರ್ಕನಮೆ ಸಂಸರಭರದರ್ಶನವಾಗಿ ಸ್ವಕೀಯವಾಗ್ಯಾವಸಂಸ್ಕೃತಿ ಜ್ಞಾನನಾಗಿರ್ದ ಶಾಂತಿತೀರ್ಥಕರನಿರವನಅದುತನ್ನಾವಧಿಬೋಧರಬ್ರಹ್ಮ ಲೋಕದ ಕುಂತಿದೇವರೇಟಿಂದು - ಸುಮನೋಭೂರುಹಜಾತನೂತಸುಮನಸ್ಸಂತಾನದಿಂ ಪದಪ | ದೃವನಾರಾಧಿಸಿ ದೇವ ನಿಮ್ಮಯಮನೋಭಿಪ್ರಾಯವಾಗಿಪ್ಪದು || ಉಮಾಶಾಯಮಿದಾಜವಂಜವಲಕಾನಿರ್ಮೂಳನೋಪಾಯನು | ತಮಮಿಂತೀನನಹಂ ಬೆರ್ನ್ನೆನೆವರೇ ಶ್ರೀಕಾಂತಿತೀರ್ಥಕ್ಷರಾ | ೧೫|| ವಸುಮತಿಯೊಳರ್ಮ೦ ವ | ರ್ತಿಸದೆಡವರಿದಿರ್ದುದಿಂತು ಪಲಕಾಲಂ ದೇ || ವ ಸಮಂತದನನನುಂ ಫ ಕ . ಟಿಸುವುದು ನೀವಿನ್ನನೂನಬೋಧನಿದಾನಂ 08411 ವ್ಯ: ಎಂದಿಂತು ಶಾಂತೀಶ್ವರನ ಮನೋಜನಿತವೈರಾಗ್ಯಲತೆಗೆ ತ ಮೃಯ ವಚೋವಿಚಯಂ ಆತಾಂತವಾಗ ವಿನಯದಿಂ ಪತಿಬೊಧಿಸಿ ಸಂ ರಸ್ಸತಾದಿತ್ಯವಹ್ಮರುಗರ್ದತೋಯತುಮಿತಾಬ್ಯಾಬಾದಾರಿಷ್ಟರೆಂಬ ನಿಮಿ ಪಋಷಿಯರರುಂ ಸಕೀಯಲೋಕವನದಾಗಳ್ ದೆಸೆಯಂ ಮಂಗಳವಾದ್ಯಹೃದ್ಯ ನಿನದಂ ತಯ್ಯ ನಾರಾಯಣಾ | ಋಸುತಂಗಶಿಕ್ಷಣದಿಂ ಸಮಗನಿಜರಾಜ್ಯಶ್ರೀಯನೊಲ್ಲಿತ್ತು ಸಂ | ತಸವಾದಂ ನೆಲವೆರ್ಜೆ ಭಾಸ್ಪದಶವರ್ಗವಧ್ರಸಂಗ | "ಸಮಾಕೀರ್ಣತವೆತ್ತಿರಕ್ಕೆ ಬಗೆದಂ ಶಾಂತೀಶ್ವರ ಸ್ವಂತದೊಳ್ || ವ್ಯ, ಇಂತು ಬಗೆದು ಕಾಂತೀಶ್ವರಂ ಸ್ವಕೀಯವಿಯೋಗದೊಳು ಗಮನಸ್ಕರುಗದಂತು ಜನನೀಜನಕರಂ ಪ್ರಯದಿಂ ಪ್ರತಿಬೋಧಿಸಿ ಶತ್ರು