೫೧೦ ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ಕಳತ್ರ ಮಿತ್ರ ಬಂಧುಸಂದೋಹಮೋಹಪ್ರಬಂಧಮಂ ಮತ್ತು ವಿಟ್ಟು ಸ೦ ಸುರಗಹನಬಹಳಾಂಧಕಾರಾಗಾರದಿಂ ಪೊಅನುಡುವ ಪೊರರ್ಪನಪ್ಪುಕಲ್ಲಿ ರ್ಪ ಮನೋಧರ್ಮಮಂ ಧರ್ಮಕಲ್ಪಾಧಿಪನವಧಿಬೋಧದಿಂದಲದಾ ಗಳ' ಕುರುವಂಶಿಶಿರಶೈಖರನ ಚರಣಪೂಜಾಕ್ರಿಯಾವನ್ನು ಹಸ್ತಾಂ | ಬುರುಹಂ ತಾನಾಗಿ ಬೇಗಂ ಒರಿಸಿ ಬಹಳ ಚತುರ್ದಕಾಯಮಂಘ೦ || ಬೆರಸಗಳ್ಳಂದನಿಂದ ಪೊಡೆಯಿಸಿ ಪದೆಪಿ ದುಲ್ಕವಾದ್ಯಹೃದ್ಯ ! ಸ್ಪರಮಾಶಾಕಾಶಮಂ ತೀವಿರೆ ಸರಭಸದಿಂ ಸೂಕ್ತಿಸಂದರ್ಭಗರ್ಭ೦ || ಗದ್ಯ || ಇದು ಎನವದಮರೇಂದ್ರಮೌಳಿಮಣಿಕಿರಣಮಾಳಾಪರಾಗಸರಿರಂಜಿತ ಚರಣಸಿರಸೀರು ಹರಾಜಿತಪರಮಜಿನರಾಜಸಮಯಸಮುದಿತಸದಮಲಾಗಮ ಸುಧಾ ಶರಧಿಶರದಿಂದು ಶ್ರೀ ಮಾ ಫ ಇ೦ ದಿ ಸಂಡಿ ತ ಮುನೀಶ್ವರ ಮನೋಜನಿತನಿರುಪಮ ದಯರಸಸರಿಸೀಸಂಭೂಶಸಂಭವಾಮಳ ಸುಕವಿ ಕ ಮ ೪ ಭ ವ ವಿರಚಿತಮಪ್ಪ ಶಾಂತೀಕ್ಷರ ಪುರಾಣದೊಳ್ ಶಾಂತೀಶ್ವರಚಕ್ರವರ್ತಿಯ ಚಕ್ರವರ್ತಿವಿಭವವರ್ಣನಂ| ದಿಗ್ವಿಜಯವರ್ಜನಂ | ವೈರಾಗ್ಯವರ್ಜನಂ ! ಪಂಚದಶಾಶ್ವಾಸಂ ಸಂಪೂರ್ಣ೦. news ನೋಡಶಾಕ್ರಾಸಂ ಶ್ರೀಮಚ್ಚಾಂತೀಕ್ಷ ರಚರ | ಹಾಮಳನಗರಕ್ಕೆ ಕುಸುಮುಕುಳ ಶೇಖರಶೋ | ಭಾವುಕುಟನಾದನಾಸು | ಇಮಂ ಜನಪದಪಯೋಜರಾಜಮುರಾಳಂ ||೧|| ವ; ಇಂತು ಶಚೀಕಾಂತಂ ಸುನಂದದಿಂದಾನಮ್ಮನಾಗಿ ಪಡೆದಾಗ ಹೃದಯಾನುರಾಗದೋದವಿಂ ಧರ್ಮಕಿ೦ದ ನಿ೦ || ತಿದು ಜನ್ಮಾಭಿವಕ್ರಿಯಾತಿಶಯದಿಂ ಮೇಲೆಂಬಿಸಂ ಸಂಭ್ರಮಂ || ಪುದಿದಂತಪವಿತ್ರ ತೀಥ-ಹಳದಿಂ ಕಾಂತೀಕರಂಗೋಲು ಮಾ | ಇದನರೂಡಿಯ ಮಂಗಳಾಭಿದವಮಂ ಪೋಲ್ಕಿ ತೂರ್ಯಸ್ಸನಂ ||೨।
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೫೧೮
ಗೋಚರ