ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4) 5 ೩೫ ಶಾಂತೀಶ್ವರ ಪುರಾಣಂ ವಿಗೆ ನೆನೆಯಿಸಿದ ಮದನನ ! ಮೊಗನುಂ ನೋಡಿ ಬರ್ಸ ಲಕ್ಷ್ಮಿಯ ಚೆಲ್ಯಂ | ವಿತತಂ ಪ್ರಜಾಪತಿಕ್ಷಿತಿ | ಪತಿಸುತನತಿವಿನಯದಿಂದ ಪಡೆದಂ ಮೃಗಯಾ | ವತಿದೇವಿಯ ಚರಂನಭ | ದ್ಯುತಿಸಲಿಲಕ್ಕ ಶೋಭೆಯಂ ನಿಜಮುಖದಿಂ || ೩೬ - ಪದನತನಾದ ಪುತ್ರನ ಕಿರೀಟಗಕ್ಕಭಿಷೇಕಶೋಭೆಯುಂ | ಮೊದಲೆಳದಂ ಪಯೋಧರಪಯೋಧರವಾಸಯಃಕಣಂಗಳಿ೦ 8 ದೊದವಿಗೆ ಕಲರ್ ತಣಿಯೆ ನೀಳ ಮುದಕಣಾಕ್ಷತಂಗಳಿ೦ | ಪದೆದಮರ್ದಪ್ಪಿದಳ ತೆಗೆದು ತನ್ಮಗರಾವತಿ ಹರ್ಷಭಾವದಿಂ ( ೩೭ ಬಕಾಸ್ಮಯಂಪ್ರಭೆಯನೆಲೆ | ಜಳಜಾನನೆ ನಿನ್ನ ಕರ್ಣಪತ್ರದ ಪುಣ್ಯ !! | ಕ್ರಿಳಯೋಳದಾರ' ಸಡಿಯೆನುತಾ | ಗಳ ತರ್ಕೈಸುತ್ತು ಮರಸಿ ಸರಿಸಿದಳಾಗ೪ || ೩V ತದನಂತರಮರಸಯುವರಸನುಂ ತನೂಜನಂ ತದೀಯಮ್ಮಗರಾಜ ವಿಜಯದೆಸಕನಂ ಬೆಸಗೊಳುತ್ತು ಮುತ್ಸ ವಮನೆಯ್ದು ತುಮಿಂತು ಸಂತೋ ಪದೊಳ ವಿಚಲಪ ಜ್ಯ ಸಾಮ್ರಾಜ್ಯದೊಳ್ ನಲಿಯುತ್ತುವಿರಲಾಲ್, ಅಳಕಪುರಪತಿ ಖೇಚರ || ಕುಳ ಶೇಖರನರ್ಧಚಕ್ರಿಪದವೀಶೋಭಾ || ವಿಳ ನಕ್ಷಗೀವಂ ನಿ | ಕೃಳದಿಂ ತಾನರಸುಗೆಯ್ಯುತಿದೊಂದು ದಿನಂ || - ಪರಿವಿಷ್ಟನೇಕವಿದ್ಯಾಧರ ಕುಲವಿಲಸನ್ಸ್‌೪ರತ್ನಾವಳೀನ | ವ್ಯರುಚೆವ್ಯಾಕೀರ್ಣದಿಂ ಭಾಸುರಸುರವರಬಾಣಾಸನವ್ಯಾವೃತೋದ್ಯ || ತುರಳಿಯ ಚೆಲ್ಪಂ ಸಲೆ ನೆನೆಯಿಸಿದಂ ನಡೆಯುಂ ಖೇಚರಾಧೀ | ಶರನಶ್ಯಗ್ರೀವನಿಂಡೋಲಗದೊಳಸಿಯುತುಂ ರಾಗದಿಂದಿರ್ದನಾಗಳ್' || ೪೦ ಆಸಮಯದೊಳ್ $