ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೧ ೪೦ -- ಕರ್ಣಾಟಕ ಕಾವ್ಯಕಲಾನಿಧಿ [ ಆಶ್ವಾಸ ಅಕುಟಿಲಮಪರ್ವ-ಮುಪಲಿ | ಪ್ರಕನದಹುವರ್ಣಮಪ್ಪ ನೇತ್ರಂ ಪುದಿದೆ || ಪೈ ಕರಾವೊರ್ವ ದೌವಾ | ರಿಕನಾಗಚರೇಂದ್ರನೋಲಗಕ್ಕೆ ತಂದಂ | ಕೆಲಸರ್ದು ನಿಂದು ನಕ್ಷ! ಓಲವಿನಿಹಿತವೇತನಾಗಿ ಕರಸರಸಿಜಕು | ಟ್ಯಶಿಫುಟಿತನಿಟಲಶೋಭಾ | ಕಲಿತಂ ದೌವಾರಿಕಂ ಸಮಂತಿಂತೆಂದಂ ? - ಅವಧರಿಪುದು ದೇವರ್ ಬಿ | « ವಿಪಿನಿತಂ ನಮ್ಮ ಪುರದೊಳಿಂದಿಗಳ ಸಂ !! ಭವಿಸಿದುದುತ್ಪಾತವ ! ತವದ ಪ್ರೊಡಭೂತಪೂರ್ವಮನಂ ಪೆತೈಲ ! ೪೩ ಪುರವೀಧೀಮಧ್ಯದೆ೪ನೀಳೊಗೆದುದವಿರದ್ದಾ ಮಧುಂಪೊದೆದಿ | ರಥಂಗಳ ಪೂಡಿದಿರ್ದಚುಡಿದುವನಿಲಪಾತಕ್ಕೆ ಪಕ್ಕಾಗದೋರಂ | ತಿರೆ ನಾನಾದೇವಸಧ್ಯ ಜತತಿ ಕೆಡೆದತ್ತಶುಗಳ ವಾಟೆನೇತ್ರಾ | ತರದಿಂ ಪೊತ್ತು ಮತ್ತಂ ಮದವುಡುಗಿದುದುಚ್ಚಂಡವೇತಂಡತಂಡಂ | ಎಂದು ಬಿನ್ನವಿಸಿದಾಗ ಅದನೆಯ ಕೆಳು ಮನದೊಳ್ | ಬದಲಿ ದಿಟಂ ಬೆದಂದಂತೆ ಖೇಚರಪತಿ ನೇ || ರಿದನಾಗಿ ಪೊಗೆ ತಾಂ ಬರಿ ! ಸಿದನಾಶತಬಿಂದುವೆಂಬ ನೈಮಿತ್ತಿಕನಂ | ಗುರುಸಮಶತಬಿಂದುಮಹೀ | ಸುರನಾಶಿರ್ವಚನನಿಚಯನವಮುಕಾಳ೦ || ಕರಣಮನಿತ್ತೊಡೆ ಖಚರೇ | ಸ್ಮರನೊಸದಿರದಿತನಾಗಳುಚಿತಾಸನಮಂ | ೪೬ ಮತ್ತನಾಗಚರವರನುತ್ಪಾತಪ್ರಪಂಚಮಂ ಪೇಟ್ಟು ಇವಳ ಫಲಮಂ ಹೇಳ'ವೆಂದು ಶತಬಿಂದುವಂ ಬೆಸಗೊಂಡಾಗ ದಿ એમ