ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ

ಓದು ೪೭ ೪w ರ್೪ ಶಾಂತೀಶ್ವರ ಪುರಾಣಂ ದೇವರ್ಗಿವ ಫಲಂಗಳ | ನೇವೇಂ ಪೇಡೆನ್ನ ಮನಕನಸುಂ ಶಂ || ಕಾವಹವೆಂದೆನಲಕ್ಷ್ಯ | ಗ್ರೀವಂ ನೀಮುಂಜದೆನಗೆ ತಿಳಿಸುವುದೆಂದಂ |

  • ಹೆತೇಂ ದೇವರ್ಗಿದನಾ || ನಪಿದಪೆ ನಿನಗೆ ಶತು, ಪುಟ್ಟದನೆಂದಿಂ |

ತಲಪುವ ಫಳ೦ಗಳಿ೦ತಿವ | ನಿವುದು ನೀಮಿದುವೆ ಪುಸಿದನೆನ್ನದೆ ಮನದೊಳ್ || ತಾನೋರ್ವನನಗೆ ಹಗೆಯೆಂ || ಬಿನುಡಿ ಕಿವಿದಾಗಿದೆನುತುಮಾಖೆಚರೇಂದ್ರಂ | ಜಾನಿಸುತುಸಿರದೆಯುಂ ಕಿ | ದಾನುಂ ಪೊ) ವರಮಿರ್ದ ಬಕಿಂತೆಂದಂ || ಇನಿತಂ ಭಾವಿಸು ನಿಂಧುದೇಶದೊಳದಾವ ನಿಂಹನಂ ಕೊಂದನಾ | ತನೆ ನಿಮ್ಮಲ್ಲಿಗೆ ಬರ್ಪ ಪಾಗುಡ ಮನಾನಂ ಕೋಪದಿಂ ಕೊಂಡನಾ || ತನೆ ನಿನ್ನ ನೆರೆ ಪೊರ್ದಿರ್ದ ವಧುವಂ ವೈವಾಹದಿಂ ತಾಳ್ನಾ || ತನೆ ನಿನ್ನು ವಿರೋಧಿಯೆಂದ' ದಿಟಂ ವಿದ್ಯಾಧರಾಧೀಶ್ವರಾ || ೫೦ ಎನೆ ಶತಬಿಂದು ನಿಮಿತ್ತ 1 ಜ್ಞನ ಮಾತಂ ಮನದೆಗೊಂಡು ಬೇಚರಪತಿ ಭೂ೦ || ಕೆನೆ ನೋಡಲ್ ಚಿಂತಾಗತಿ || ಮನೋಗತಿಯೆನಿಪ್ಪ ಖಚರರದೆ ಬೆಸನೆ೦ದರ್ || ೫೧ ಶತಬಿಂದುದ್ವಿಜನಿಂತು ಪೇಟ್ಟಿ ಕುಲಪಂ ಭೂಚಕ್ರದೊಳ್ ಕಡೆ ನೋ! ಡಿ ತೋಅಲ್ಲಾರಿಪುವಾರ್ತೆಯಂ ತಡೆ ಯದೀಗ ತನ್ನಿಮೆಂಟ್ಟಲಿಂ | ತತಿಸಂವೇಗದಿನತಲೈದಿದರವರ್ ತಾನಿತ್ತಲಿರ್ದ೦ ಬಹಿ | ರ್ಧ್ವತಿಯಿಂದೋಲಗದೊಳ್ ಸಿಲಮನನಶ್ಯಗ್ರೀವವಿದ್ಯಾಧರಂ || ೫೨ ಆಸಮಯದೊಳ್ ದಿನಪಂ ಖೇಚರತೇಜವಿನ್ನಿ ಆದುದೆನ್ನಂತಂಬವೋಲ್ ತೇಜನ | * ನಭೋಮಂಡಳ ದಿಂ ಪ್ರತಿ೦ಚಿಗಿ: ತುತ್ತಿರ್ದಂ ರಥಾಂಗಾನುರಾ |