ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧v ೨೧ ಬ ೭೬ ಕರ್ಣಾಟಕ ಕಾವ್ಯಕಲಾನಿಧಿ. (ಆಶ್ವಾಸ ಪುರಮಂ ಕೈಗೆ ಮಹೀ | ವರನಿದಿರ್ವಂದಿರ್ದನೀಕ್ಷಣೋತ್ಸವಚಿತ್ರಂ || ಮಿಗೆ ಸಂರಂಭನೆಯೇ ವಂದು ಪದಪದ್ಮ ರ್ಮೊದಲ್ ನವಮೌ | ೪ಗಳಾಗಿರ್ದ ತನೂಜರಂ ನಿಮಿರ್ದು ತಾನಿತ್ತಾಳ೪೦ ದಿಬ್ಬರಂ || ತೆಗೆದೋರಂತಮರ್ದಪುತುಂ ಪರಸುತುಂ ಹರ್ಷಾ ಕ್ಷಿಯಿಂ ನೋಡುತುಂ | ಮಗುಳಂ ಭೂಪನಮೇರು ಪೌದನಪುರಕ್ಕಾಗಳ್ ಮನೋರಾಗದಿಂ || ೧೧೯ ಬಲಪಾದೋತಧ೪ವ್ರಜನಯನುನಿಳಾಧ್ರಂ ಭಟಾನೀಕಶಸೊ ಚಲಿತಪ್ರದ್ಯೋತವಾಲಾನಯನಖಿಲಮಹೀಮ೦ಡಳ೦ ಸೈನ್ಯಜಾತಾ || ತುಲನಾನಾದ್ಯಹೃದಸ್ಯ ರಚಯಮಯವಾಶಾಂತವಾಗುತ್ತಿರಲ್ಲಾ ! ಗಳಳೇ ಶಂ ಬಂದನಿಂದ್ರಂ ನಿಜನಗರಿಗೆ ಬರ್ಪಂತೆ ಸಾನಂದದಿಂದಂ || ೧೦೦

  • ಇಂತು ಪುರಮಂ ಪುಗುವಾಗ:- - ಮಗಮಗಿಸಚ್ಛ ಕತ್ತುರಿಯ ನೀರ್ದyಸಂ ವಿಚರನ್ನದಾಳವಾ | ಲೆಗಳನಣಂ ಮರುಳೋ ೪ಪ ಪೂವಲಿ ರನ್ನದ ಪೆರ್ವೊಡರ್ಗಳೆ ! ೪ಗಳಳವಟ್ಟು ಬಿತ್ತರಿಪ ಮುತ್ತಿನ ಬೆಂಗಡೆಗಳ ಪೊದಟ್ಟು ತೋ! ಭೆಗೆ ನೆಲೆಯಾಗಿ ಕಣೆ ೪ಪುದಾಪುರದಗ್ಗದ ವಿಧಿವೀಧಿಯೊಳ್ || ೧೦೧

ವಿನುತಂಬಿತ್ಯನವದ್ಯಹೃದ್ಯಮೆನಿಪುದ್ಯತ್ಸಾಸಾವಾಸ | ಟೋನವಾಲ೦ಕರಣಂ ತ್ರಿಪಿಪ್ಪನವೊಲಂ ತಾನಪ್ಪನೆಂದಿಂತು ತೊ | ಟೈನೆ ಭೂಕಾಂತೆಗೆ ಪರ್ಚೆ ಪೇಟ್ಟಿ ತೆನಾರಂತೆ ಪುಷೋಪಹಾ | ರನಿಕಾಯಕ್ಕೆ ಆಗಿರ್ದ ವಾದ್ಯದ೪ನೀ ಝಂಕಾರಸಾರಸ್ತನಂ || ೧೨೦ ಅಗಣಿತಮೆನೆ ಮಿಗೆ ಸೊಗಯಿಪ || ದುಗಲದ ಸೆರ್ಗುಡಿಗಳ ಬಿತ್ತರಿಸಿದುವಾ . ವಗಮಾಪುರಾವೃತಾಚ್ಚಿ ಆಗೆದು ತುಲುಂಗಿದ ತರಂಗಮಾಲೆಯ ತಂನಂ || ಕದನದೊಳಾಂತ ಖೇಚರನ ಚಕ್ರಮನೋವದೆ ಕೊಂಡನೀತನಂ | ದೊದವಿದ ಲೀಲೆಯಿಂ ನೃಪಕುಮಾರನನೀಕ್ಷಿಸುತಿರ್ದ ತತ್ಪುರೀ || ಸುದತಿಯ ನೀಳ ಕಕ್ಷೆಳಗಿದೆಂಬಿನಮಾಮಣಿತರಣಂಗಳ | ಗದ ಪೊಳೆವಿಂದುಕಾಂತಮುಕುರದ್ಯುತಿ ತಸೆದು ನಾಡೆಯುಂ | ೧೦೪ ವ >>> ೧೦೩