ವಿಷಯಕ್ಕೆ ಹೋಗು

ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಂತೀಶ್ವರ ಪುರಾಣಂ v೭ ಮೇವಿನಮೊಲ್ಕು ಬಾಲವತಿಗಂದಭಿಕ್ಷೇಕವನಂಗನಾಜನಂ || ೫೦ ನುತಮುಂತೊಸಚಿತಾಖಿಳೊಪಧಿಮಿಳದ್ದು ನ್ಯಾಮಸಂಸೇಚನೇ || ತಕಾಂತಾಕರಕಂಕಣೋದ್ಭವಝಣತ್ತಾರಂಗಳಂ ಕಾಮಿನೀ | ತತಿ ಸಂರಂಭದೆ ಸುತ್ತಿ ಸೂಸುವ ಲಸತ್ವರ್ಪೂರಪಿಷ್ಠಾತಕಾ || ವೃತದಿಂ ಕಣ್ಣಳಿಸುತ್ತು ಮಿರ್ದುದು ಕರಂ ತತೂತಿಕಾಮಂದಿರಂ | ೫ ಆಸೂತಿಕಾಗಾರದ್ಧಾರಕ್ಕೆ ಬಂದು ನಿವಾರಿತಪರಿವಾರನಾಗಿ ವಿಯಚ್ಚರ ವರಂ ಸಚಿವಸಮನ್ವಿತಂ ಪುಗುತರ್ಪಗಳ ಪರಿಚಾರಕಿ ತಂದೋಲವಿಂ | ಸುರುಚೆರಪಿಚುಮಂದಪಲ್ಲವೋಪಜೆತಂ ಬಿ | ತ ರಿಪಂಗನೆಯರ್* ಜಲದಿಂ | ದರಸನ ಚರಣಾರವಿಂದವಂ ಕ್ಲಾಲಿಸಿದರೆ' | ೫೪ ಹರಿಶಿಶುರಾವಪೂರಿತವಾದಿ ಗುಹಾಂತರಮಂ ಸಮಂತು ಕೇ | ಸರಿ ಸುಗುತರ್ಪಿ ಲೋಗೆವ ಬಾಲಕರೆದನನಾದವಾದಮಾ || ವರಿಸಿ ವಿರಾಜಿಸಿರ್ಪ ಶಶಿಕಾಂತದ ನೂತನಸೂತಿಕಾಗ್ಯಹೋ | ದರಮನೆ ಪೊಕ್ಕನಾಗಳ ರಸಂ ಸಚೆವಂಬೆರಸು ದಳ್ಳಿಯಿ೦ | ೫೫ ಅನುರಾಗೋನ್ನತಿಸಸ್ಯದಂತೆ ವಿಲಸತ್ಪಾನಾಜ್ಯ ಸಂರಂಭನೂ | ತನತೇಜೋ೦ಕುರದಂತೆ ದೇವಿಯ ವಿಭಾಸ್ಕತ್ತಾರ್ಶದಲ್ಲಿ ರ್ದ ಶೋ || ಅನವಾಂಶುಸ್ಥಗಿತಾಂಗಬಾಲಕನನಾಹಪಾಶುಸಮ್ಮಿಶ್ರಲೋ ! ಚನದಿಂ ಭೋಂಕನೆ ಕಂಡನಾಗಳದಿರೋಳ ವಿದ್ಯಾಧರಾಧೀಶ್ವರಂ || ೫೬ ಮಿಸುಗುವ ಬೆಳ್ಳುಗಿಲೆಳಗುದ | ಯಿಸಿದಿನಬಿಂಬದವೊಲೆಸೆವ ದುಗುಲದ ಸೆಗಿಂ | ಮುಸುಕಿದ ತೊಣಚ್ಚ ವಿ ರಂ | ಜೆಸುವಂಗದ ಬಾಲನಂ ನೃಪಾಲ೦ ಕಂಡಂ | ೫೬ ಮನಮಾನಂದಪಯಃಪಯೊಧಿಯೊಳ ತೇ೦ಕಾಡುತ್ತಿರಲ್ ನಡೆಯುತ್ ತನು ಚಂಚತ್ತುಕಾಳಭಾರದೊಳೆ ತೂಗಾಡುತ್ತಿರಲ್ ಚಾರುಲೋ | ಚನಗತ್ಯುತ್ಸವಬಾಷ್ಪದೊಳ್ ನೆಲ ಕುಳಡುತ್ತಿರಲ್ ನೋಡುತಿ | ರ್ದನಿಳಾವಲ್ಲಭನಿಂತು ಪಟಳತಭಾಗಾತ್ರನಂ ಪುತ್ರನಂ || ೫v