ಒ ಎ ೬೧ vv ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ * ಜನಿತಾಪೂರ್ವಸುಧಾಂಶುವಿಂದಭಿಪವಂಗೆಯಂತೆಯುಂ ನವ್ಯಚಂ | ದನದಿಂ ಚರ್ಚಿಸುವಂತೆಯುಂ ದುಗುಲದಂಚಚೆಲದಿಂದಾದಮಿಂ !. ಬಿನೊಳಾಚಾ ದಿಸುವಂತೆಯುಂ ನಯನಕಾಂತಿಶ್ರೇಣಿ ತಟಯ್ಯುತಿ | ರ್ಪಿನನಾದೇವಿಯುಮಂ ತನಭವನುಮಂ ನೋಡುತ್ತುವಿರ್ದ೦ ನೃಪಂ | ವರಲಕ್ಷ್ಯಚಲದಿನಲಂ | ಕರಿಸಿದ ಕಜ ಅದ ತಿಲಕವಂತದ) ಕುಲಪತಿ ! ಗಿರೆ ಕಳೆಯಿಂ ನಂದುದಯಿಸಿ | ದುರುತರಮೆನಿಪಾಸುಧಾಂಶುವಂ ನಂತೆ ಪೋಲಿಂ ! ೬೦ ಚಕ್ರಧರನೀತನುರ್ವೀ | ಚಕಾಧಿಪನೀತನೆಂದು ಸೂಚಿಸ ತೆಕದಿಂ || ಚಕಾದಿಚಕ್ಷಮೊಗೆದು ಕ || ರಕ್ರಮಕಮಲಂಗಳಸೆದುವಾಬಾಲಕ ನಾ | ಅತನುವೆ ನೋಡಲ್ ತನ್ನಂ | ದತನುತೆಯಂ ಬಿಟ್ಟು ಪುಟ್ಟದಲ ಕಮನೀಯಾ || ಕೃತಿಯಿನೆನೆ ಬಾಳಕನ ಸ ನ್ನುತಿವೆತ್ತ ಸುರೂಪವಿಭವಮೇನತಿಶಯವೋ ! ೬೨ ಇಂತು ಸುತನಂ ನೋಡುತ್ತೆ ಹಪಾಯತ್ತಚಿತ್ತನಾಗಿ ಖೇಚರೇಂ ದ್ರ ಪುರವಂ ಕೈಗೆಯಾನಂದಭೇರಿಯಂ ಪೊಯ್ದಿದಾಗ ಇಂದು ನೃಪಂಗೆ ಸಂಭವಿಸಿದಂ ಜೆತರೂಪಮುಕುಂದನಂದನಂ | ನಂದನನೆಂದು ಪೇಟ್ಟು ದಿಗಧೀಶರರಂ ಪರವಾನುರಾಗದಿಂ || ದೊಂದಿಸಲೆಯೀ ದತ್ತೆನೆ ದಿಶಾವಳಿಯಂ ಸರಿದೆಬ್ರಿ ತಲುದಾ || ನಂದದೆ ಪೊಮ್ಮೆ ಪುಟ್ಟದುರುಭೇರಿಯ ಭೂರಿಗಧೀರನಿಸ್ಸನಂ | ೬೩ - ಸುತನನಪೂರ್ವವಾರ್ಧಿಸುತನಂ ವಿಳ ಸತ್ಸಚರೇಂದ್ರ ಮಹಾ | ಸತಿ ಪಡೆದ ಸಮಂತಿರದೆ ಬರ್ಪುದು ಬಾಯಿನಕೆಂದು ದಿಗಧ | ತತಿಯನೆ ಪೇರಲಕ್ಷ್ಮಿ ಕರಪಲ್ಲವದಿಂ ಕರೆನಂದವಾಯು ಮಾ | ರುತಚಲನಧ್ವಜಾಗ್ರವಸನಾಂಚಳ ಸಂಚಳಚಾರುನರ್ತನಂ || ೬೪
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೯೬
ಗೋಚರ