ವಿಷಯಕ್ಕೆ ಹೋಗು

ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܦܐ ܀ ಮಹಿಶೂರ ಮಹಾರಾಜ ಚರಿತ್ರಂ ಗಿ ಬಿರುದಾವಳಿಯಮ್ಮಾಳಂಗಲ್ಲದೆ ನಿನಗೆ ಸಲ್ಲದೆಂದಂದದಿಂದಾತನನಿ೪ಪಿ ತಮ್ಯಾಳ ನಿದಿರೆ ತರಲೊಡನಾರಾಜರಾಜಂ ಕಡುಮುಳಿದಾದುರಹಂಕಾರದ ಪಿತನಂ ಧಿಕ್ಕರಿಸಿ ತನ್ನಾಳ ೪೦ ನೂ೦ಕಿಸಲೊಡಂ ||೫|| ಕಂ|| ಅಪಮಾನಮನಿಂತಾನೂ | ಮಿನಿಂದಾಂತಗಿದು ತತ್ತ್ವ ತಾಪಕ್ಕಲ್ಲಿಂ || ದಪಸರಿಸಿದನವನಿರದನು || ತಪಿಸುತೆ ಖದ್ಯೋತಕರ್ಕನೊಳೊರಟೆಯೇ ||೬|| ವ|| ಇಂತಪಮಾನಿತನಾದ ವೀರರಾಜನೆಂತುಂ ರಾಜರಾಜನಂ ಜಯಿ ಸಿ ತನಗದಟಲ್ಲರೆ ಕೆಯ್ಯ ಇನ್ಮದ ಪಗೆತನದಿಂ ಶ್ರೀನಿವಾಸಯ್ಯನೆಂಬದೇವ ಅಕನ ಕಯ್ಕೆಂದೆ ನಂಜನೂಡಿಸಲೆಕ್ಕದೊಳಂತಮನೆಸಗಿದ ಸಮನಂತರ ದೋಳಾಮಹಾರಾಜನೊಂದುದೆವಸಂ ದೇವತಾಸೇವೆಗೆಂದು ಲಕ್ಷ್ಮೀರಮಣ ದೇವಾಲಯಕ್ಕೆ ಪೋಗಿವಿನಮಾದೇವಲಂ ಶ್ರೀನಿವಾಸಯ್ಯಂ ವಿಷಮಿತ್ರ ಮಾದ ಭಗವಚ್ಚರಣತೀರ್ಥಮನೀಯ ಲೋನಾಪಾರ್ಥಿವನದಂ ಕಿಂಡು ನಿರತಿಶಯಭಕ್ತಿಯಿಂದೀಂಟಲೊಡಂ ||೭|| ವೃ!! ಪರಮಂ ಶ್ರೀಹರಿಪಾದತೀರ್ಥಮಮಲಂ ತು ಯುಂ ಪೊತಾ | - ಗರಳಂ ನಿಂದುದು ತತ್ಕರಾಬ್ಬತಲದೊಳೊಲಂಬದಾಕಾರದಿಂ || ಗರವೆಗೆಯುದು ರಾಜಮೌಳಿಮಣಿಯಂ ಶ್ರೀಕಂಠಭೂಷಾಮನೋ | ಹರನಂ ಧಿಕ್ಕತಪುಷ್ಪ ಚಾಪತನುವಂ ವಿದ್ವಿಟ್ಟುರಧ್ವಂಸಿಯಂ ||೮|| - ವ|| ಅಂತು ಕರಗತಮಾದ ಬಿಸಮಂ ದಿಟ್ಟಿಸಿ ಬಿಸವಂದಂಮಿಗೆ ತನ್ನಿ ಮಾನಮಂ ಪಿರಿದುಂ ಭವದಿಂ ಕಂಪಿಸುತುಮಿರಾದೇವಲಕಂಗಭಯಮನಿ ತಾತನಿಂದನೆ ತಿಳಿದಲ್ಲಿಂದವನಂ ಬೇರೊಂದು ದೇಗುಲಕ್ಕೆ ಪರಿವರನಂಗೆ ಯಾಪಾಪಾತ್ಮನಪ್ಪ ವೀರರಾಜನಂ ಕಿವಿಮಗರಿದು ಪಿರಿದುಂದಂಡಿಸಿ ನಿಜರಾ ಜ್ಯದಿಂ ಪೊರಮಡಿಸಲೊಡಂ ||೯|| ಕಂ|| ಇಂತಿದು ಮೊದಲೆನಿಸಿದ ದೃ | ಸ್ವಾಂತಂಗಳಿನಿಳೆಯೊಳೆಲ್ಲ ರಾರಾಜಮಹೀ || ಕಾಂತನನಿವನುರುಮಹಿಮೆಯ | ನಾಂತಂ ಸಾಕ್ಷಾಸ್ಮಹೇಶನೆಂದರಿದಿರರ್ ||೧೦||

WM