ವಿಷಯಕ್ಕೆ ಹೋಗು

ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಶ್ವಾಸಂ ೧೩ M ವ| ಇಂತಿರ್ಪಾಗಳೀಮಹಿಶೂರರಾಜಧಾನಿಗನತಿದೂರದೊಳಿಕ್ಕೆಲದೊ ೪೦ ಶ್ರೀರಂಗನಾಥದೇವನಂ ಸೇವಿಸಲೆಂಬಂತೊಡೆದೆರಡಾಗಿ ಪರಿವ ಕಾವೇ ರೀಮಹಾನದಿಯ ನವೈ ಡೆಯೊಳ್ ||೧೧|| ಕಂ|| ಶ್ರೀರಂಗನಾಥದೇವನ | ಪಾರಕೃಪಾರಸಹಯೋಧಿ ನೆಲಸಿರ್ಪುದರಿಂ || ಶ್ರೀರಂಗಪತ್ತನಾಹ್ವಯ || ರಾರಾಜದ್ರಾಜಧಾನಿಯೇಂ ರಂಜಿಸಿತೋ ||೧೨|| ಪವಡಿಸಿರೆ ಜಲಧಿಕನ್ಯಾ | ಧವನಹಿಶಯನದೊಳೆ ತನ್ಮಹಾನದಿ ಕಡಲಂ || ತೆವೊಲಿರೆ ಸುತ್ತುಂ ಪುರಮದು | ಧವಳದ್ವೀಪಂಬೊಲೇಂಮನಂಗೊಳಿಸಿದುದೋ ||೧೩|| ವೈ|| ಸರಿಖಾಮಂಡಲವೆಂದೆನಬ್ಬಳಸಿದಾ ಕಾವೇರಿ ಲೋಕಂಗಳಂ | ಪೊರೆವಾಪನ್ನಗಶಾಯಿ ರಕ್ಷಿಸುತಿರಿ ರಂಗನಾಥಂ ಪರಾ || ತ್ಪರನೊಲ್ದಾತನ ಸನ್ನಿಧಾನದೊಳೆ ಲಕ್ಷ್ಮಿದೇವಿ ತಾನಿಂಬುಗೊಂ | ಡಿರಲಾರಂ ಪೊಗಳ ಸಾಧ್ಯವೆನಿಸಿದ್ದತಾಮಹಾಪನಂ ||೧೪|| ವು ಇಂತಾರಾಜಧಾನಿಯೊಳಾನೆಗೊಂದಿಸಂಸ್ಥಾನದರಸನಪ್ಪ ತಿರು ಮಲರಾಜನ ತನೂಜಂ ಶ್ರೀರಂಗರಾಜನೆಂಬರಸು ನಿಜವಂಶಕ್ರಮದಿಂ ತನ್ನಾ ಕೈಗೆ ಬಂದ ಮಹನೀಯಮಪ್ಪ ತಪನೀಯಮಯಸಿಂಹಾಸನದೊಳ್ಯಂಡಿಸಿ ಕೆಲವುಂಕನ್ನಡದವಾಡನಾಳುತ್ತೆ ಸುಖವಿರ್ಪನ್ನು ವಿಧಿನಿಯೋಗದಿಂ ಪದ ರಾಜರೋಗಧಿಂ ಪೀಡಿತನಾಗಿ ಶರೀರವುಳಿಯಲಾರದೆಂದು ಬಗೆದಪುತ್ರನಾದ ಕತದಿಂದೆಯುಂ ತನ್ನಿಂ ಮುಂದೆಂತುಂ ಪ್ರಬಲನಸ್ಸೆಡೆಸಂದರಾಜರಾಜಂ ನಿಕ ರಾಜ್ಯಮನಾಕ್ರಮಿಸದಿರನೆಂಬದೂರಾಲೋಚನೆಯಿಂದೆಯುಮಾತಂ ಪಲಕ್ಕೆ ತನ ಗೊದಗಿದ ಸಂಗರಸಂಕಟಂಗಳೊಳ್ಳನಗೆ ನೆರವಾಗಿ ವಿಪಕ್ಷರಂ ಗೆಲ್ಲು ಸಸ ಕ್ಷನಾಗಿದ್ದುದರಿಂದೆಯುಮೀನಿಂಹಾಸನಮುಮೀರಾಜ್ಯ ಮುಮಿತಂಗೇ ಸಲ್ಲು ದು ತಕ್ಕುದೆಂದು ತರಿಸಂದು ಸಮುಚಿತರಾಹಮಯ್ಯಾದೆಯಿಂದಾತನಂ ತನ್ನೆಡೆಗೆ ಕರೆಯಿಸಿ ಕುಶಲಪ್ರಶ್ನೆ ಬಳೆದಬಳಿಯಂ ರಾಜೇಂದ್ರಾ, ನೀನೆನಗತಿಹಿತರು