ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Y ಮಹಿಶೂರ ಮಹಾರಾಜ ಚರಿತ್ರಂ ಪ್ರಿಯಮಿತ್ರನುವಾಗಿರ್ಪುದರಿಂ ನಿನ್ನೊಳಾಂ ಸೌಭಾವನೆಣಿಸು ತನ್ನ ಮನೋಗತಾಭಿಪ್ರಾಯವಂ ತಿಳಸುವೆನದೆಂತೆಂದೊಡೆ-ಬಲ್ಲಿ ತಪ್ಪಕುಮೆ ನ್ಯೂಡಲಂ ಪಿಡಿದಿರ್ಪುದರಿಂದೆನಗಂತಕಾಲಂಸಮನಿಸಿರುಮೆನಗೆ ಪುತ್ರ ಸಂತಾ ನಮಿಲ್ಲದಕಾರಣಮಿಾಕರ್ನಾಟಸಿಂಹಾಸನಾಧಿಪತ್ಯಮಂ ವಹಿಸಲಿಂದುಕುಲ ಕೂಡಾಮಣಿಯೆನಿಸಿದನೀನೆ ಯೋಗ್ಯನುಂ ಶಕ್ತನುವಾಗಿರ್ಪೆಯಾದುದರಿಂದಿ ದೊ ನಿನಗೆನ್ನ ರಾಜ್ಯದೊಡನೀಕನಕಸಿಂಹಾಸನವನಿರ್ಪೆನೆಂದಧಿಕಾರ ಮುದ್ರೆಯಂ ಕಯ್ಯೋಳಿಸಿ ಮಹಾರಾಜಾ, ಚಿತ್ತ ವಿಪುದೀನಿಂಹಾಸನಂ ಧಕ್ಕಪು ತ್ರನ ಪೌತ್ರನಪ್ಪ ಪರೀಕ್ಷಿದ್ರಾಹಂ ಮೊದಲಪ್ಪಿನಂ ಪ್ರವೀಕರಾದಂಬರಂ ಕುರುಕುಲದರಸರಿಂದೆಯುಮನಂತರ ಮಗಧಪತಿಯಪ್ಪಸುಮಾಲಿರಾಜಂ ಮೊದಲಪ್ಪಿನಂ ವಿಜಯನಗರದರಸನಾದ ಕೆಂಪಲರಾಜನವರೆಗಂ ಪಲಂಬರರಸ ರಿಂದೆಯುಮಾಕಂಪಲರಾಜಂ ಕೆಲಕಾಲಂ ಪೊಡವಿಯೊಳಗೆ ಕಾಲಾಂತರ ದೊಳ್ ದ್ಯಾರಣ್ಯ ಗುರುವರೇಣ್ಯ ಪ್ರೇರಣೆಯಿಂದಾನೂಸನ್ನಿವೇಶದಿಂ ಪೊರಮ ಡಿಸಿ ಗಣನೀಯಭಾಗಧೇಯನೆನಿಸಿದ ಹಕ್ಕರಾಯನಿಂದೆಯು ಮಾತಂ ಮೊದ ಅಪ್ಪಿನಮೆನ್ನವರೆಗಂ ಕೆಲವರಿಳೆಯಾರಿಂದೆಯುಮಧಿಮಿತವಾದುದು ಸಾ ಮಾನ್ಯವೆಂದರಿಯಲಾಗದನೇಕಧಾತ್ಕರಿಂದಧಿತವಾದುದರಿಂದತಿಸಮ್ಮಾ ನ್ಯವಾದುದೆನ್ನ ಬೊಪ್ಪನಪ್ಪಾನೆಗೊಂದಿಯರಸನಾದ ತಿರುಮಲರಾಯನಿಂ ಜೈಷ್ಠ ಪುತ್ರನಾದೆನಗಿದು ಶ್ರೀರಂಗಪತ್ತನದರಸುತನದೊಡನೆ ಕಯ್ಯಾರುದು ನೀನಿದನೇರಿ ಧರದಿಂದರಸುಗೆಯದೆಂದು ನುಡಿದು ರಾಜಮಾದಾನುಸಾ ರದಿಂ ಮನ್ನಿಸಿ ಬೀಳ್ಕೊಟ್ಟು ತಾಂಪಿರಿದುಂ ವಿರಕ್ತನಾಗಿ ತನ್ನ ರನಿಯರಪ್ಪ ಲಮೇಲಂವೆರಂಗಂಬೆಯರಿಂದೊಡಗೂಡಿ ಪರಿಜನಂಬೆರಸು ಗಜಾರಣ್ಯ ಕ್ಷೇತ್ರ ದೆಡೆಸಂದ ಮಾಲಂಗಿಯೆಂಬೂರನೆಯೆ ವಂದಲ್ಲಿ ಕೆಲಕಾಲಂ ವಿಷ್ಣು ಭಾಗವತ ನಾಗಿರ್ದು ಕಿರಿನಾರಾಯಣನಡಿದಾವರೆಯೊಳಲರ್ವಕ್ಕಿಯಾಗಿಡಮಿಲಾ ರಾಜರಾಜಂ ಶ್ರೀರಂಗರಾಜನವಸಾನಮಂ ಕೇಳು ಮನಂಮರುಗಿ ಲೋಕ ರೀತಿಯಿಂ ಸಮಾಹಿತಚಿತ್ತನಾಗಿ ಶುಭಮುಹರದೊಳ್ಯಹಾಸಿಂಹಾಸನ ಮನೇರಿ ತನ್ನ ಪಿರಿಯಕುವರನಪ್ಪ ನರಸರಾಜಂಗೆ ಯೌವರಾಜ್ಯಾಧಿಪತ್ಯ ಮನಿತ್ತು ಬಿತ್ತರಂಗೊಂಡ ಕನ್ನಡದನಾಡಂ ನಾಡೆಸೋಗದಿನಾಳುತುಮಿರೆ ಯಿರ |೧೫|