ಪುಟ:ಮಾತೃನಂದಿನಿ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

6 62 ಸ C ಸತೀ ಹಿತೈಷಿ ಅನೇ ನಗೇಶ:- ಹೇಗೆ? ನಂದಿನಿ:-ಹೇಗೆಂದು ಕೇಳುವೆಯಾ ? ರೆಪ್ಪೆಯಿಲ್ಲದ ಕಣ್ಣ ನೋಟಕ್ಕೂ ರೆಪ್ಪೆಯುಳ್ಳ ಕಣ್ಣನೋಟಕ್ಕೂ ಎಷ್ಟರ ಅಂತರವುಂಟೋ, ಅಣೆಕಟ್ಟೆಯುಳ್ಳ ಕೆರೆಗೂ ಅಣೆಕಟ್ಟೆಯಿಲ್ಲದ ಕೆರೆಗೂ ಇರತಕ್ಕ ತಾರತಮ್ಯವೆಷ್ಟೋ, ಅಷ್ಟೇ ಅವಿವಾಹಿತರಿಗೂ ವಿವಾಹಿತರಿಗೂ ಇರುವುದೆಂದರೆ ಎಲದೇ? ನರೇಶ:--ತಲೆದೂಗುತ್ತ, --ನಂದಿನಿ! ಇದರಲ್ಲಿ ರಸವು ಬಹು ಗರ್ಭಿತವಾಗಿದೆ: ವಿವರಿಸಿ ಹೇಳಿದರೆ ಮತ್ತೂ ಸೊಗಸು ತೋರುವ ಗಲ್ಲವೆ?” ನಂದಿನಿ:-ಗಂಭೀರದಿಂದ, -- ಹಾಗೂ ಆಗಲಿ; ಅಪ್ಪ ! ಇಸ. ನೋಡು ! ರೆಪ್ಪೆಯುಳ್ಳ ಕಣ್ಣ ನೋಟವು ಗಂಭೀರವಾಗಿಯೂ ಕಾಂತಿ ಯುಕ್ತವಾಗಿಯೂ, ನೋಟಕರಿಗೆ ಮರ್ಯಾಾಸ್ಪದವಾಗಿಯೂ ಇರು ವದು. ರೆಪ್ಪೆಯಿಲ್ಲದ ಕಣ್ಣ ನೋಟವು, ನೋಟವೆನ್ನಿಸುವುದೂ ಇಲ್ಲ; ನೋಟಕರಿಗೆ ಹಿತಕರವಾಗಿಯೂ ಕಾಣುವುದಿಲ್ಲ. ಅದಕ್ಕೆಂದರೆ, ರಂಪಾpತರಗಳ ಮೇಲೆಮೇಲೆ ಬೀಳುತ್ತಿರುವುವು. ಹಾಗೆಯೇ ಅಣೆಕಟ್ಟೆಯುಳ್ಳ ಕೆರೆಯು ಕೂಡ ನೋಟಕರಿಗೆ ಆಹ್ಲಾದರಾಯಕವಾಗಿಯೂ, ನಿರ್ಮಾಪಕ ಠಿಗೆ ಆನಂದೋತ್ತೇಜಕವಾಗಿಯೂ ಪರಿಶೋಭಿಸುವುದು. ಅಲ್ಲದಿದ್ದರೆ, ಆ ಕೆರೆಯ ನೀರು ನಿಲ್ಲಲವಕಾಶವೇ ಇಲ್ಲದೆ ನೂರಾರು ಕಡೆಗಳಿಗೂ ಹರಿದು ಅತ್ಯಲ್ಪ ಕಾಲದಲ್ಲಿಯೇ ಬರಿದಾಗಿ ನಿನ್ನಾರವೆನ್ನಿಸುವುದು. ಇದನ್ನು ಬೇರೆ ಬೇರೆಯಾಗಿ ವಿಂಗಡಿಸಿಯೇ ಹೇಳಬೇಕೇ?” ನರೇಶ:-ಅದೇನೋ ತಿಳಿದಂತಾಯ್ತು. ಆದರೆ, ಇವಕ್ಕೂ ಮದುವೆ ಒಲ್ಲದ ಹೆಣ್ಣು ಮಕ್ಕಳಿಗೂ ಹೇಗೆ ಸಾಮ್ಯವನ್ನು ಕಟ್ಟುವೆ? - ನಂದಿನಿ:-ಹೇಗೆಂದರೆ, ಅಪ್ಪ ! ಮದುವೆಯಾದ ಹೆಂಗಸರಿಗೆ ಅವರ ಗಂಡಂದಿರೇ ಅಣೆಕಟ್ಟಿ ಅಥವಾ ಕಣ್ಣರೆಪ್ಪೆಗಳಂತೆ ಮರ್ಯಾದಾಸ್ಪದರಾಗಿರ ತಕ್ಕವರು. ಅವರಿಗೆ ತಾಯ್ತಂದೆಯರೇ ನಿರ್ಮಾಪಕರಾಗಿದ್ದರೂ ನೇತ್ರ: ತ್ವವವನ್ನು ಏಟುಮಾಡುವ ಕಾಂತಿಗೆ ಹಾಗೂ ಮರ್ಯಾದೆಗೆಂದರೆ ಅವರ ಪತಿ ರಾಜರೇ ಆಗಿರುವರು. ಇಂತಹ ಮರ್ಯಾದೆಗೆ ವಿಷಯ ರಾಗಿರುವವರೇ ಕುಲಕ್ಕೂ ಧರ್ಮಕ್ಕೂ ನೀತಿಗೂ ಸಾರಪಾತ್ರೆಯರಾಗಿ, ಆಶ್ರಿತಾನಾಥ