ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇದ್ದೇ ಆದರೆ, ನಿಮ್ಮ ಆತ್ಮರಕ್ಕೆ ಪಾರವೇ ಇರು ವುದಿಲ್ಲ.

ರಾಮ ಹಾಗಯೇ ! ಹಾಗಾದರೆ, ನಾನೂ ಆಶ್ಚ

ರ್ಯ ಪಡಬೇಕಂದನೇಹಿಸುವನು, ಸುಮಾರು ಹತ್ತು ವರುಷ ಗಳಿಂದೀಚೆಗೆ ನಾನು ಆತ್ಮರಪಟ್ಟೆನೋ ಇಲ್ಲವೋ ಖಂಡಿ ತವಾಗಿಯೂ ತಿಳಿದು ಹೇಳುವುದಕ್ಕಾಗುವುದಿಲ್ಲ. ನೀವು ಆಕ್ಷರವೆಂದು ಹೇಳುವುದು ನೋಡಿದರೆ ಅದರಲ್ಲಿ ಏನೋ ಹಸಸಮಾಚಾರವು ಇದ್ದೇ ಇರಬೇಕು.

ದೇವೇಂದ್ರ ಫೋಲ್‌ಸಾಹೇಬನು ತಮ್ಮ ಸ್ಥಾಪಕ

ದಲ್ಲಿರುವನೋ?

ರಾಮ-ಆತನನ್ನು ಮರೆವುದೆಂದರೇನು?

ದೇವೇಂದ್ರ-ಇಲ್ಲಿನವರೆಗೂ ಮನೋರಮೆಯಂದು

ಸುಳ್ಳು ವೇಷವನ್ನು ಧಾರಣಮಾಡಿ ಇಲ್ಲದಮೋಸವನ್ನು ತೋರಿಸಿ, ಕೊನೆಗೆ ತೋಟದ ಮನೆಯಲ್ಲಿ ಆತ್ಮಹತ್ಯವನ್ನು ಮಾಡಿಕೊಂಡ ಆ ಆಮೇಲೆಯೋ ?

ರಾಮು-ಆ ವಿಶಾಚಿಯೇ !

ದೇವೇಂದ್ರ- ನಿಜವಾಗಿಯೂ ಅವಳು ಪಿಶಾಚಿ

ಯೇ ಸರಿ,

ರಾಮ-ಅವಳಿಗೇನಾಗಿದೆ ?

ದೇವೇಂದ್ರ-ಆಕಯು ಸತ್ತ ವಿಷಯವೆಲ್ಲವೂ ತವು

ಚೆನ್ನಾಗಿಯೂ ಗೊತ್ತೇ ಇರುವುದ?

ರಾಮ ಓಹೋ ! ಚೆನ್ನಾಗಿಯೂ ಗೊತ್ತಿರು

ವುದು.

ದೇವೇಂದ್ರ- ಆಮೆಲೆಯು ಶವವು ಎಲ್ಲಿನವರೆಗೂ

ಗೋರಿಯಲ್ಲಿ ಇಡಲ್ಪಡಲಿಲ್ಲವೋ, ಅಲ್ಲಿನವರೆಗೂ ನಾನು