ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜ್ಞಾಪಕನನ್ನನ್ನು ಆಸ್ಪ ಆಕೆಯನ್ನು ಒಂದೇ ದೃಷ್ಟಿಯಿಂದ ನೋಡುತಿದ್ದೇನೆಂದು ನೀವೂ, ಕಾ೪ ಘಟ್ಟದ ರ್ಆಸ್ಪೆಕ್ಟರೂ ಇಬ್ಬರೂ ಸೇರಿ ಕೊಂಡು ನನ್ನನ್ನು ಲೇವಡಿಮಾಡಿದುದು ನಿಮಗೆ ಇನ್ನೂ ಜ್ಞಾಪಕದಲ್ಲಿದೆಯೋ? ರಾಮ-ಗೋರಿಯಲ್ಲಿಡುವವರೆಗೆ ಏಕ, ಆಕೆಯ ನ್ನು ಗೋರಿಯಲ್ಲಿಟ್ಟು ಮಣ್ಣು ಮುಚ್ಚುವವರೆಗೂ, ನೀವು ಆಕೆಯನ್ನು ಒಂದೇ ದೃಷ್ಟಿಯಿಂದ ನೋಡುತಿದ್ದಿರಿ, ಅದನ್ನು ಜ್ಞಾಪಿಸಿಕೊಂಡರೆ ನನಗೆ ಇನ್ನೂ ನಗೆ ಬರುವು ದು, ದೇವೇಂದ್ರ ! ದೇವೇಂದ್ರ-ನಾನು ಆಗ ಹಾಗೆ ನೋಡುತಿದ್ದುದು ನಿಪ್ಪಲವೆನ್ನುವುದಕ್ಕೆ ಅನೇಕ ಪ್ರಮಾಣಗಳುಂಟು. ಆದರೆ . ಷ್ಟುದೂರ ದೃಪ್ಪಿಯಿಟ್ಟಿದ್ದರೆ ಪ್ರಯೋಜನವಿರುತಿದ್ದಿ ತೋ, ಆಷ್ಟು ದೂರವಾತ ದೃಷ್ಟಿಯಿಡಲು ಸಾಧ್ಯವಾಗಲಿಲ್ಲ, ಆ ನ್ಯೂ ಕೊಂಚಕಾಲ ಅದೇ ಗೋರಿಯ ಮೇಲೆ ನಾನು ವಿಶೇಷ ದೃಷ್ಟಿಯಿಟ್ಟಿದ್ದರೆ ಬಹಳ ಚೆನ್ನಾಗಿರುತ್ತಿತ್ತು. ರಾಮ-ಸರಿ ಸರಿ, ಅದೇನು ಹೇಳಿರಿ. ನಿಮ್ಮ ಬು ದ್ಧಿಯಲ್ಲಿ ಏನೋ ವಿಕಲ್ಪವುಂಟಾಗಿರುವಂತೆ ಕಾಣುವುದು. ಸ್ಮಶಾನದ ಗೋರಿಯನ್ನು ನೀವು ಇಷ್ಟು ಎಚ್ಚರಿಕೆಯಿಂದ ನೋಡಿಕೊಳ್ಳಲು ಕಾರಣವೇನು ? ಇದರ ಮೇಲೂ ನೀವು ಗೋರಿಯ ಮೇಲೆ ಪಹರೆಯನ್ನು ಇಡಿಸಿರಲಿಲ್ಲವೇ? ದೇವೇಂದ್ರ-ಅಹುದು, ಒಂದುವಾರ ಮಾತ್ರ. ರಾಮ-ಯಾವಳು ಸತ್ತು ಹೋಗಿರುವಳೋ, ಯಾ ವಳನ್ನು ಐದುಗಜ ಆಳವಿರುವ ಗುಂಡಿಯಲ್ಲಿ ಕೂತು ಮೇ ಲೆ ಮಣ್ಣು ಮುಚ್ಚಿರುವರೋ, ಅಂತಹವಳ ಮೇಲೆ ನೀವು ಒಂದುವಾರ ದೃಷ್ಟಿ ಬಿಟ್ಟಿದ್ದೀರಿ, ಇನ್ನೂ ಕೆಲವು ದಿನಗಳ