ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕ್ಕೆ ಹೋಗಿ, ನನ್ನ ಶವದ ಪೆಟ್ಟಿಗೆಯನ್ನು ಹೊರಗೆ ತೆಗೆಯಿ ಸಲು ಯತ್ನಮಾಡುತದ್ದೆಯೋ, ಆಗ ನಾನು ಸ್ಮಶಾನಕ್ಕೆ ಬಂದಿದ್ದೆನು ; ಗೋವಾಗಿದೆ. ಕೊಂಡೇ ನಿಮ್ಮ ಕೆಲಸಗ ಳೆಲ್ಲವನ್ನೂ ನೋಡಿದೆನ:- ನಿಮ್ಮ ಮಾತು ಕತೆಗಳೆಲ್ಲವನ್ನೂ ಕೇಳಿದೆನು. ನೀನು ನನ್ನ ನೋವನ್ನು ಹೇಗೆ ಭೇಗಿದೆಯೋ! ನನ್ನ ಗೋಪ್ಯವಾದ ಸಂಗತಿಗಳನ್ನು ಹೇಗೆ ತಿಳಿದುಕೊ೦ ಡೆಯೋ, ಅದನ್ನು ಮಾತ್ರ, ನಾನು ಕಾಣೆನು; ಆದರೆ ಖಿರೋ ಜಾಬೀಬಿಯ ಮನೆಯನ್ನು ಕಂಡು ಹಿಡಿದು, ಅಲ್ಲಿಂದ ನಾನಿ ರುವ ಸ್ಥಳವನ್ನು ನೀನು ತಿಳಿಯಬಹುದೆಂದು ನಾನು ಊಹಿ ಸಿದೆನು.” ದೇವೇಂದ್ರ, ನೀನು ಧನರ್ತನೂ, ಬುದ್ದಿವಂತನೂ ಆ ಗಿರುವೆ. ನೀನು ಸನ್ಮಾರ್ಗಾ ವಲಂಬಿಯಲ್ಲದೆ ಕೇವಲ ಬು ದಿವಂತನಾಗಿರುವ ಪಕ್ಷದಲ್ಲಿ, ನಾನು ನಿನ್ನ ತೀಕ ಬುದ್ದಿ ಗಾಗಿ ನನ್ನ ಪ್ರಾಣಕ್ಕಿಂತ , ಒಟ್ಟಾಗಿ ಪ್ರೀತಿಸುತ್ತಿದ್ದೆನು. ಡಾಕ್ಟರ್ ಫುಲ್ ಸಾಹೇಬನನ್ನು ಬಿಟ್ಟು ಮತ್ತಾರೂ ನನ ಗೆ ಸವರಲ್ಲವೆಂದು ನಾನು ತಿಳಿದಿದ್ದೆನು ; ಆದರೆ ಆತನ ಆ ನಂತರ ಸೀನೂ ತೆಗೆದು ಹಾಕತಕ್ಕವನಲ್ಲ-ನೀನೂ ಸಮರ್ಥ ನೇ ಅಹುದು. ನಾನು ಹೀಗೆ ಹೇಳುವುದರಿಂದ ನಿನಗೆ ನಾನು ಅಂಜವಳೆಂದು ಮಾತ್ರ ತಿಳಿಯ ಅಡ, ಬಲೆಗೆ ಭಯ ದ ಶಬ್ದಾರ್ಥವೇ ತಿಳಿಯದು. ಪೂಲ್ ಸಾಹೇಬನು ವಯಸ್ಸಿನಲ್ಲಿ ವೃದ್ಧನಾಗಿದ್ದ ಸು, ನೀನು ಯಾವ ಕನಾದರೂ ಧರ್ಮಕ್ಕೆ ಅಂಜಿ ತಿಕ್ಕವನು, ಇದೇ ನು ಛಾಂತಿಯೇ ನಾನು ಕಾಣೆನು, ನನ್ನ ಪ್ರಾಣವು ನಿನ್ನ ನ್ನು ಪ್ರೀತಿಸುತ್ತಿರುವುದು. ಪ್ರೀತಿಸಿದ ಮಾತ)ದಿಂದೇನು!