ವಿಷಯಕ್ಕೆ ಹೋಗು

ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏ೫ ನೀನು ಯಾರನ್ನು ಪ್ರೀತಿಸುವೆಯೋ ಅದನ್ನೂ ನಾನು ಬಲ್ಲೆ ನು; ನನ್ನನ್ನು ಮಾತ್ರ ನೀನು ಪ್ರೀತಿಸುವುದಿಲ್ಲವೆಂಬುದನ್ನೂ ನಾನು ಚೆನ್ನಾಗಿಯೂ ಬಲ್ಲೆನು; ಆದುದರಿಂದಲೇ ನಾನು ನಿ ನನ್ನು ಬಹಳವಾಗಿ ದೈವಿಸುತ್ತಿರುವುದು, ಜುಮಲೆಯು ದ್ವೇಷ, ಹಿಂಸೆ, ಹಠ, ವಂತಾ ದುವನ್ನು ಮಾತ್ರ ಮಾಡಬಲ್ಲಳೆಂದು ತಿಳಿಯಬೇಡ. ಮಲೆಯು ಪ್ರೀತಿಸುವುದನ್ನೂ ಬಲ್ಲಳು. ನೀನು ಒಂದು ಸಲ ನಿನ್ನ ಪ್ರೇಮಕಟಾಕ್ಷವನ್ನು ನನ್ನ ಮೇಲೆ ಬೀರಿ ಡು, ಆಮೇಲೆ ಋು ಎಷ್ಟರ ಮಟ್ಟಿಗೆ ಪ್ರೀತಿ ಸುವಳು, ಎಷ್ಟರ ಮಟ್ಟಿಗೆ ಸುಖವನ್ನುಂಟು ಮಾಡುವಳೆ., ಎಮ್ಮ ರಮಟ್ಟಿಗೆ ಆದರ ನಡುವಳು, ಎಷ್ಟರ ಮಟ್ಟಿಗೆ ಆನಂದ ಸಾಗರದಲ್ಲಿ ಶ್ರೀ ಸಿ ವುಳ್ಳಗಿಸಬಲ್ಲಳು, ಎಂಬದು ತಾ ನಾಗಿಯೇ ಗೊತ್ತಾಗುವುದು. ಒಂದು ಸಲ-ಬಂದೇ ಸಲ ಜಮೆಲೆಯನ್ನು ಚುಂಬಿಸಿ ಆಲಿಂಗಿಸಿದರೆ ಎಂತಹ ಸುಖ ವುಂಟಾಗುವುದೆಂಬುದನ್ನು ಯೋಚಿಸಿ ನೋಡು, ನೀನು ಮನೆರಮೆಯ ಸಂಪತ್ತನ್ನು ಅನುಭವಿ ಸುವುದಕ್ಕೆ ನನಗೆ ಆಸ್ಪದ ಕೊಡದೇ ತೊಂದರೆ ಮಾಡಿರುವ ಯಾದ ಕಾಳಣ, ನl •1) ನಿನ್ನನ್ನು ಬಹಳವಾಗಿ ದೇವಿ ಸುವೆನು, ನಾನು ನಿನ್ನನು ದ್ವೇಷಿಸುವೆನು-ನಿನ್ನ ಹೆಂಡತಿ ಯ ನ್ಯೂ ದ್ವೇಷಿಸುವೆನು - ಶಚಿಂದ್ರನನ್ನು ದ್ವೇಷಿಸುವೆನುಶ್ರೀಶಚಂದ್ರನನ್ನೂ, ದೆಪ್ತಿಸುವೆನು - ಮನೋರಮೆಯ ನ್ಯೂ ರೋಸಿಸುವೆನು, ಅದೂ ಅಲ್ಲದೆ ಇನ್ನೂ ನಾಲ್ಕಾರು ಜನರನ್ನೂ ದ್ವೇಷಿಸುವೆನು, ನೀನು ನನ್ನನ್ನು ಚನ್ನಾಗಿಯೂ ತಿಳಿದಿರು; ನಾನು