ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯಾವ ಅಭಿಪ್ರಾಯದಿಂದ ನಿನಗೆ ಈ ರೀತಿಯಾಗಿ ಆಗ ದ ಬರೆದಿರುವೆನೆಂಬುದನ್ನು ಚೆನ್ನಾಗಿಯೂ ಪರಿಶೀಲಿಸಿ ನೋಡು. 'ನಾನು ಯಾರನ್ನು ದ್ವೇಷಿಸುವನೋ ಅವರು ಬೇಗನೆಸಾಯುವರು? ನಾನು ನನ್ನ ಮನೋರಥವನ್ನು ಈಡೇರಿಸಿಕೊ ಳುವುದಕ್ಕೋಸ್ಕರ ಒಂದು ಒಳ್ಳೆಯ ಉಪಾಯವನ್ನು ಕಂಡು ಹಿಡಿದು ಕೊಂಡಿರುವೆನು, ನೀನು ಈ ಕಾಗದವ ನ್ನು ಓದಿ ಯೋಚಿಸುತ್ತಿರುವ ಸಮಯದಲ್ಲಿಯೇ ನೀನು ಜ್‌ಮೆಲೆಯಿಂದ ಪರಾಜಯವನ್ನು ಹೊಂದುವೆ ಯಾವಾಗ ಲೂ ಎಚ್ಚರಿಕೆಯಿಂದಿರು. ಇತಿ-ನಿನ್ನ ಶತ್ರು, ಆಮೇಲಿಯಾ, ಒಂಭತ್ತನೆಯ ಸಂಧಿ (ಕೆಟ್ಟ ಸುದ್ದಿ) ದೇವೇಂದ ವಿಜಯನು ಕಾಗದವನ್ನು ಓದುವ ಸ ಮಯದಲ್ಲಿ ಏನೆಲೆಯಿಂದ ಪರಾಜಿತನಾಗುವನು, ಎಂದು ಕಾಗದಲ್ಲಿ ಬರೆದಿರುವುದು, ಜ್‌ಮೆಲೆಯು ಮನುಷ್ಯ ೪ಾದರೂ, ಅವಳ ಯೋಚನೆಯಿಂದಲೂ, ಅವಳ ಸಾಹಸ ದಿಂದಲೂ, ಅವಳ ಆಚರಣೆಯಿಂದಲೂ, ಅವಳು ಪಿಶಾಚಿ ಗಿಂತಲೂ ಭಯಂಕರಳು,