ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
122
ಮಾರುಮಾಲೆ
ಅನುಬಂಧ

ಕವಿ ಪರಿಚಯದ ಪದ್ಯ ಹೀಗಿದೆ :
ಡಿತ್ಥದರ್ಥದಿ ವರ್ತಿಸುವ ತೃಣ | ಪತ್ತನದಿ ಭೂದಿವಿಜನಣ್ಣಯ
ಪುತ್ರನಹ ತಿಮ್ಮಯ್ಯ ನಾನಿದ | ವಿಸ್ತರಿಸಿದೆ :
ತೃಣಪತ್ತನ = ಮುಳಿಯ, ಅಣ್ಣಯ ಪುತ್ರನಹ ತಿಮ್ಮಯ = ಅಣ್ಣಯ್ಯಭಟ್ಟರ ಮಗ ತಿಮ್ಮಪ್ಪಯ್ಯ, ಡಿತ್ಥ = ವ್ಯಕ್ತಿ ; ಕಪ್ಪು ಬಣ್ಣದ ಸುಂದರ ಶಾಸ್ತ್ರಜ್ಞನಾದ ಯುವಕ, ಮುಳಿ = ಎಂದರೆ ತುಳುವಿನಲ್ಲಿ ಒಂದು ಜಾತಿಯ ಹುಲ್ಲು.