ಪುಟ:ಮಾಲತಿ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ಮೂರನೆಯ ಪರಿಚ್ಛೇದ MMMMMMMMMvvvvvvvvvvv \ J\ \ \ {\ \ \/ \ / / \

  • *
  • *

ನದಿಯ ನಕ್ಷದಲ್ಲಿ ಅವರಿಬ್ಬರ ಕಣ್ಣಿನ ಪ್ರವಾಹವು ಶಬ್ದವಿಲ್ಲದೆ ಸೇರಿ ಕೊಂಡಿತು. ಆಕಾಶದಲ್ಲಿ ಚಂದ್ರನಿರಲಿಲ್ಲ. ನೂರಾರು ನಕ್ಷತ್ರಗಳು ಎದ್ದುವು. ಅವು ಆ ದುಃಖವನ್ನು ಸ್ವಲ್ಪವೂ ಅರಿಯವು. ಸ್ವಲ್ಪಸ್ವಲ್ಪ ಮೃದುವಾಗಿ ನಗುತ್ತಿದ್ದುವು. ಸಗದೆ ಮತ್ತೆ “ನನ್ನು ಮಾಡಬಲ್ಲವು ? ಅವು ಗಳಲ್ಲಿ ಮಮತೆಯುಂಟೆಂದು ಎದುರುನಿ ನೀಡುವವರಾರು? ಅವು ಅನಂತ ಕಾಲದವರೆಗೂ ನಗುವುದಕ್ಕೋಸ್ಕರ ಹುಟ್ಟಿದೆ. ಆದುದರಿಂದ ಅವು ಮಮತೆಯನ್ನು ತೋರದಿದ್ದರೆ ಆರ ಹೃದಯದಲ್ಲಿಯ ನೋವಾಗುವುದಿಲ್ಲ. ಆದರೆ ಪ್ರಶಸ್ತವಾದಾ ಸುಖಮಯಿ ನದಿಯ ತೀರದಲ್ಲಿ ಮತ್ತಾರು ನರ ಪಾಳೆಯ ಇಲ್ಲದಿದ್ದುದು ಕ್ಷೇಮ. ಅಲ್ಲಿ ಅವರಿಬ್ಬರ ಕಣ್ಣೀರನ್ನು ನೋಡಿ ನಗುವುದಕ್ಕಾಗಲಿ ಅವರು ಸಾಯುವುದನ್ನು ನೆ: *ಡಿ ಹಾಸ್ಯ ಮಾಡು ವುದಕ್ಕಾಗಲೀ ಅವರ ವ್ಯಾಕುಲವನ್ನು ನೋಡಿ ಸಂತೋಷಿಸುವುದಕ್ಕಾಗಲೀ ಆರೂ ಇರಲಿಲ್ಲ. ಅವರಿಬ್ಬಲೆ ನಿರ್ವಿಘ್ನವಾಗಿ ಅಳುವುದಕ್ಕೆ ತೊಡಗಿದರು. ಹುಡುಗಿಯು ಅಳುತಿಳುತ, ಅ ! ಏನನ್ನು ಹೇಳಿದೆ? ಶೋಧನೆಯು ತನಗಿಂತಲೂ ನನ್ನನ್ನು ನೀನು ಹಚ್ಚಿ ಪ್ರೀತಿಸುತ್ತಿದೆಯೆಂದು ತಿಳಿದುಕೊಂಡಿ ದ್ವಾಳ ? ಹಾಗಾದರೆ, ನಿಮ್ಮಿಬ್ಬರ ದುಃಖಕ ನಾನೇ ಕಾರಣ ! ನನೆ ಗೋಸ್ಕರವಾಗಿಯೆ ನಿನ್ನ ಪ್ರಫುಲ್ಲವಾದ ಮುಣಿವು ಮಲಿನವಾಗಿದೆ. ಶೋಭ ನೆಯ ನಗವೂ ಅಳಿಸಿಹೋಯಿತು, ನಿನ್ನ ಅಶಾಂತಿಗೆ ನಾನೇಮ೬: ಅಣ್ಣ ನಾನೇನನ್ನು ಮಾಡಿದರೆ ನೀನು ಮೊದಲಿನಂತೆ ಸುಯ ಗುಪ?ಎಂದು ಹೇಳಿದಳು, ಮಾಲತಿಯು ನಿಸ್ವಾರ್ಥವಾಗಿ ನುಡಿದಾ ನುಡಿಗಳಿಂದ ಯುವಕನ ಹೃದಯವು ಕ೦ಪಿತವಾಯಿತು. ಅವಳನ್ನು ಹೇಗೆ ಸಮಾಧಾನಗೊಳಿಸ ಬೇಕೋ ಅದನ್ನರಿಯದೆ ಯುವಕನು, 'ಮಾಲತಿ! ನನ್ನ ಅಸುಖಕ್ಕೆ ನೀನು ಮಲವೆ? ಇಲ್ಲ, ಮಾಲತಿ ! ಆಕಾರಣವಾಗಿ ನನಗೆ ಮಾಲತಿಯು ಮುಂದಿನ ಮಾತನ್ನು ಹೇಳಕೊಡಿಸದೆ, “ ಇಲ್ಲ, ಅಲ್ಲ! ನಾನೇನನ್ನು ಮಾಡಿದರೆ ನೀನು ಮೊದಲಿನಂತೆ ಸುಖಿಯಾಗುವೆ? ನಾನು ಸತ್ತರೆ ನಿನ್ನ ದುಃಖಮಯವಾದ ಯಾತನೆಯು ಕೊನೆಗಾಣಲಾರದೆ- ಅಣ್ಣ? ಎಂದು ಹೇಳಿದಳು. 4 ಎ M