ಪುಟ:ಮಾಲತಿ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



ಮಾಲತಿ

ಸಕಲ ವಿಧವಾದ ಪ್ರೀತಿಗಳಿಗೂ ಮರ್ಮಾಂತಿಕಭಾವವು ಒಂದೇ
ಪ್ರಕಾರವೆ? ಪ್ರಿಯ ಜನರ ಸುಖಕ್ಕೋಸ್ಕರ ಸಾಯ್ಬೇಕೆಂಬ ಇಚ್ಛೆಯು
ಪ್ರೀತಿಗೆ ಸ್ವಾಭಾವಿಕ ಉಚ್ಛ್ವಾಸವೆ? ಮಾಲತಿಯ ಮಾತನ್ನು ಕೇಳಿ ರಮೇ
ಶನು ಮೌನವಾಗಿ ಅಳುವುದಕ್ಕೆ ತೊಡಿಗಿದನು ಅವಳ ಮನದ ಭಾವವನ್ನು
ತಿಳಿದುಕೊಂಡವನಾಗಿ ಅವನಾವ ಮಾತಾಡುವುದಕ್ಕೂ ಶಕ್ತನಾಗಲಿಲ್ಲ. ಮಾ
ಲತಿಯೂ ಮತ್ತೇನನ್ನೂ ಹೇಳಲಿಲ್ಲ. ತಾನು ಮನಸ್ಸಿನಲ್ಲಿ ಮಾಡಿಕೊಂಡ
ಸಂಕಲ್ಪವನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡಳು, ಮೌನದಲ್ಲಿ ಒಹಳ
ಹೊತ್ತು ಕಳೆದು ಹೋಯಿತು. ಇಬ್ಬರ ಮನಸ್ಸಿನಲ್ಲಿಯೂ ಎಷ್ಟೋ ಮಾತು
ಗಳು ನಡೆದು ಹೋದುವು.ಆದರೆ ಇಬ್ಬರಲ್ಲಾರಿಗೂ ಅವುಗಳನ್ನು ಹೊರಪ
ಡಿಸುವುದಕ್ಕೆ ಪ್ರವೃತ್ತಿಯುಂಟಾಗಲಿಲ್ಲ. ಇಬ್ಬರೂ ಗಂಭೀರ ಚಿಂತೆಯಲ್ಲಿ
ಮಗ್ನರಾಗಿ ತಾವುತಾವು ಅಲ್ಲಿ ನಿಂತಿರುವುದನ್ನೂ ಮರೆತರು. ಯುವಕನು ತಾನೊಬ್ಬನೇ ಅಲ್ಲಿರುವವನೆಂಬ ಭಾವದಿಂದ, ತನ್ನೂಳು ತಾನೇ, “ಸರ್ವಾ೦
ತಃ ಕರಣಗಳಿಂದಾರನ್ನು ಪ್ರೀತಿಸುತ್ತಿದ್ದೇನೋ ಅಂಥವಳು ಅಪನಂಬಿಕೆ ಪಡು
ವುದು ಅದಕ್ಕೆ ತಕ್ಕ ಪ್ರತಿಕಾರವೆ: ಮರ್ಮಾಂತಿಕವಾದೀ ಆಘಾತವೇ ಆ ಅಥಾಶನ, ಆ ಸಿತಿಗೆ -" ಪ್ರಶಸ್ತಿ : 1) ಎ * * * ಕಂತನು. ಆ ಮಾತಿನಿಂದ ಮಾಲತಿರ ಎಕರಕೊಂಡು * ಅಣ್ಣ : ಏನಮ್ಮ ಹ•ಳಿವೆ, ಸೀನು .. “ಭನ ಗಿಂತ ನನ್ನನ್ನು ಬೆಚಾಗಿ ಪ್ರೀತಿಸು ಎಂದು ಅವಳು ನಂಬಿದ್ದಾಳಯೆ?' ಎಂದಳು. ಯುವಕನು ಏನೋ ಇತ್ಯವನ್ನು ಕೊರತಲ್ಲ. ಮಾ೦ತಿಯು ಪೂನಃ ಕೊಭನೆಯ ಮನಸ್ಸಿನಲ್ಲಿ ನಂಬಿರುವುದು, ಅವಳಿಗಿಂತಲೂ ನನ್ನನ್ನು ಹೆಚ್ಚಾಗಿ ಪ್ರೀತಿಸುತ್ತಿಂದಲ್ಲವೆ?. ಒ೪. ಯಂತ್ರದ:ತೆ ಸಿಂತಿದ್ದ ಯುವಕನ ಬಾಯಿಂದ ( ಅಹುದು ” ಎಂಬ ಮಾತು ಹೊರಟಿತು. ಇದ್ದಹಾಗೆ ಆ ಸಮಯಕ್ಕೆ ಸರ್ಯಾಗಿ ಕೋಭನೆಯು ಹಿಂದೆ ಒಂದು ನಿಂತಳು. ಆಗ ವಾಂತಿಯು ಕೇಳಿದ ಕಡೆಯ ನಿನ್ನನ್ನು ನೀನು ಹಾಗೆ ಪ್ರೀತಿಸುತ್ತಿಯೆಂದಲ್ಲವೆ? ಎಂಬ ಸತ್ಯಕ್ಕೆ ಯ 5 ಅದಕ್ಕೆ ದನಕನು ಕೊಟ್ಟ ಕಡೆಯ; ಅರುವು ' ಎಂಬ ಉಲವೂ ಅವಳ ಕಿಗೆ ಬಿದ್ದುವು. ಅದ ರಲ್ಲಿ ಪುನೂ ತಪ್ಪಿಲ್ಲ, ಅನುಮಾನವೂ ಇಲ್ಲ, ಆಗವಳ ಕಣ್ಣು