ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೬೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೭|| ಮೋಹನತರ೦ಗಿಣಿ ೧೫೯ ಮುತ್ತಿನ ಗದ್ದುಗೆ ಮಲಗುವುಡೆಯೊಳು1 ಬೆತಿ ಮಂಡಿಸಿದಳಾ [ಕುವರಿ || ಹತ್ತಿರ ಕರೆದು ಕುಳ್ಳಿರಿಸಿಕೊಂಡಳು ಪಾe | ಪತ್ತುಗೆಗಾತಿಯ ಮುದದಿ &v ಕುಡಿನೀರುವೀಳ್ಯಕಾಳಾಂಜೆಗೆ ಚಮರ ಕನ್ನಡಿ ಮುಖವ ಬಿಜ್ಜಣವ | ಪಿಡಿದೆಡಬಲದೆ ನಿಂದಿಗೆ ಮಿಂಡಿವೆಗಳು, ನುಡಿ ಮೋಲೆ ಭರದಿ ಕಂಪಿಸುತೆ |F ಅತ್ಯಂತಜಾಣಗಾತಿಯರು ಸೊಪ್ಪಿಸುವ ಸಾಹಿತ್ಯಪಾರಕಶ್ರನದೆಯರು! ನೃತ್ಯದವರು ತಾಳ ಮೇಳ ಸಹಿತ ಬಂತು ಮತ್ತೇಭಗವನೆಯಿರ್ದೆಡೆಗೆ [೧೦] ವರರುದ್ರವೀಣೆ ಧನುರ್ವಿಣೆ ಜಂತ್ರ ತುಂ' ಬರುವೀಣೆ ಕೂರ್ಮವೀ [ಣೆಗಳ | ಸರಮಂಡಲಮುಖ್ಯ ತಂತಿವಾದ್ಯದ ಹೆಣ್ಣು ನೆರೆದುದು ಕುವರಿಯೋಲಗದಿ|| ವಿಾಕುವ ಯವನ ಸಿರಿವೆಗಳು ಹೋಗ; ರೇವ ಕಾಂತಿ ಮೆ [ಯೊಳಗೆ || ಬೀ ಯುವ ಗಂಧಗಂಧಿನಿಗೆ ಸುವಿದ್ಯವ ತೆ ವರಾಯತಾಕ್ಷಿಯರು ||೧೦|| ಕಾಮಕೇಳಿಯಲಿ ಕಾಂ ತರ ಹೃದಯದೊಳಿರ್ದ ! ನೇಮವ ತುಡುಕು [ವಂದದಲಿ || ಕೋಮಲ ಕೈವೆರಲಿದೆ ತಂತ್ರಿಯವಟ್ಟಿ ರಾಮಕ್ರಿಯೆಯ ಬಾಜಿಸಿದಳು ಆಗಳಾವೀಣೆ ಚೌರ್ದಿ ಯಾದಿಗಳಿದ ನಾಗವಾಸವ ನೆರೆ ನೋಡಿ || ಭಾಗವತಿ ಕೊಟ್ಟಳು ಕಲ್ಪನೂರುಹವಳೆ ಬಾಗಕ್ಕೆ ಸಮನಾಗಲೆನುತೆ ||೧೪| ನೆಪಗಡೆ ಚತುರಂಗವ ಗೆಲುವಳು' ಮತ್ತೇಭಗಮನೆ ಮಂಜೆಯ | ಚಿತ್ತವೈಕಲ್ಯವಾಗಲು ಸೋಲ್ಬಳು ಸೋತು' ಹೊತ್ತ ನಿವಾರಿಸುವುದು | ಮತಿವಂತೆ ಕಾಪ್ಪವಾದವ ಬಿಟ್ಟು ಕೇಳಿದ ಇತಿಹಾಸ ಪೌರಾಣಗಳನು! ಕತಿಶಯದಿನವನೂಕಿದಳು ಪಾರ್ವತಿ ಕೊಟ್ಟ ತಿಥಿ ಬಂದು ಕೂಡಲೆಂದೆನುತೆ? ಬಿಸಿಲ ಛಡಾಳದಿ ಬೆಂದರ್ಗೆ ನಡುನೀರು ಸಸಿನಲಲಿದಿರ್ವಂದಂತೆ | ಅಸಿಯಳ ಮದನನುತಾಸಕೆ ಬಂದು ಸಂ ಧಿಸಿತೀಶ್ವರಿಯ ನಿರೂಪ |೧೭|| ಗಳಿಗೆಯನೊಂದೊಂದು ಕಲ್ಪಕೋಟಿಯ ಮಾಡಿ ಕಳವ ಮಾನಿನಿಯ [ಚಿತ್ತವನು | ಕ, ಪ, ಅ-1. ದಿಂಬಿನ ಮೇಲೆ. 2. ದಾನವ. 3. ಭೂಭಾಗಕ್ಕೆ, ೨ + For m *